Tulasi Sankeertane

  • Saturday – Ninna padava

    Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ | ನಿನ್ನ ಪಾದವ ನಂಬಿದೆ ನಾನಿನ್ನನೆ ಮರೆಹೊಕ್ಕೆನು |ನಿನ್ನ ದಾಸರ ದಾಸ ನಾನು ಪ್ರ-ಸನ್ನವೇಂಕಟ ಪಾಹಿ ಮಾಂ |ಪ| ಲೋಕಲೋಕಂಗಳನೆಲ್ಲಾ-ನೇಕರೂಪದಿ ಸಲಹಿದೆ |ಸಾಕು ಸಾಸಿರ ನಾಮದೊಡೆಯಲೋಕ ವೇಂಕಟ ಪಾಹಿ ಮಾಂ |೧| ಮಂದರಾದ್ರಿಯನೊಂದು ಬೆರಳಲಿಬಂದು ನೀ ನಲಿದೆತ್ತಿದೆ |ಸಿಂಧು ಶಯನಾನಂದ ಮೂರುತಿತಂದೆ ವೇಂಕಟ ಪಾಹಿ ಮಾಂ |೨| ರಾಮ ಭಾರ್ಗವರಾಮ ದಶರಥ-ರಾಮ ರಘುಕುಲರಾಮನೆ |ಕಾಮಿತಾರ್ಥವನೀವ ದಯಾಳುಕರುಣಿ…

  • Friday – Buddhiya heLamma

    Tulasi Sankeertane ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ | ಬುದ್ಧಿಯ ಹೇಳಮ್ಮ ನೀನು ಮುದ್ದು ಬಾಲ ಕೃಷ್ಣನಿಗೆ |ಕದ್ದು ಬೆಣ್ಣೇ ಮೆಲುವಾಗ ಕರೆಯೆ ಗೋಪ್ಯಮ್ಮ |೧| ಕಾಲು ಕಾಲು ನಲಿವಾಗ ಧ್ವನಿ ಪಾಲನಮ್ಮ |ಕೆರೆ ನೀರೊಳಗೆ ಬಿದ್ದು ತೇಲಿ ಹೋದನಮ್ಮ |೨| ಬಾಲರ ಮಂಡೆಗೆ ಹೆಟ್ಟೋದುಚಿತವೇನಮ್ಮ |ಕೋಲು ಕೊಂಡು ಕೊಲ್ಲ ಹೋದರೆ ಓಡಿ ಹೋದನಮ್ಮ |೩| ಬಟ್ಟಲೊಳಗಿನ ಹಾಲು ಕುಡಿದಾತನಮ್ಮ |ಕಟ್ಟಿದ ಕರುಗಳ ಬಿಚ್ಚಿ ಬಿಟ್ಟು ಹೋದನಮ್ಮ |೪| ಉಟ್ಟ ಸೀರೆ…

  • Thursday – Ennodeya

    Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ| ಎನ್ನೊಡೆಯ ಹಯಗ್ರೀವ ಅನುದಿನ ನೆನೆದರೆ |ಪುಣ್ಯ ಹೀನರಿಗೆ ದೊರಕೊಂಬುದೆಲೆ ಮನುಜ |ಪ| ಭಕ್ತಿ ಬೇಕು ಪರಮ ವಿರಕ್ತಿ ಬೇಕು ಹರಿ ತನ್ನಿಂ |ದುತ್ತಮ ಮತ್ತೊಬ್ಬನೆಂಬ ನೆನಹಿರ ಬೇಕು |ಮೊತ್ತದಿಂದ್ರಿಯಂಗಳ ನಿಗ್ರಹ ಬೇಕು ಬೊಮ್ಮಾದಿಗಳ |ಉತ್ತಮರೆನ್ನಿಂದ ನೃತ್ಯ ಅಚ್ಯುತಂಗೆ ಇರಬೇಕು |೧| ಅರಿಷಡ್ವರ್ಗದ ವಿಜಯ ಬೇಕು ಗುರುಕುಲ ನಿಲಯ |ಗುರು ಮಧ್ವಮತ ಬೇಕು ಗುರು ಭಕ್ತಿ ಬೇಕು…

error: Content is protected !!