-
Kartika damodara stotram
ಮತ್ಸ್ಯಾಕೃತಿಧರ ಜಯದೇವೇಶವೇದವಿಭೋದಕ ಕೂರ್ಮಸ್ವರೂಪ |ಮಂದರಗಿರಿಧರ ಸೂಕರರೂಪಭೂಮಿವಿಧಾರಕ ಜಯದೇವೇಶ || ೧ || ಕಾಂಚನಲೋಚನ ನರಹರಿರೂಪದುಷ್ಟಹಿರಣ್ಯಕ ಭಂಜನ ಜಯ ಭೋ |ಜಯ ಜಯ ವಾಮನ ಬಲಿವಿಧ್ವಂಸಿನ್ದುಷ್ಟಕುಲಾಂತಕ ಭಾರ್ಗವರೂಪ || ೨ || ಜಯವಿಶ್ರವಸಃ ಸುತವಿಧ್ವಂಸಿನ್ಜಯ ಕಂಸಾರೇ ಯದುಕುಲತಿಲಕ |ಜಯವೃಂದಾವನಚರ ದೇವೇಶದೇವಕಿನಂದನ ನಂದಕುಮಾರ || ೩ || ಜಯಗೋವರ್ಧನಧರ ವತ್ಸಾರೇಧೇನುಕಭಂಜನ ಜಯ ಕಂಸಾರೇ |ರುಕ್ಮಿಣಿನಾಯಕ ಜಯ ಗೋವಿಂದಸತ್ಯಾವಲ್ಲಭ ಪಾಂಡವ ಬಂಧೋ || ೪ || ಖಗವರವಾಹನ ಜಯಪೀಠಾರೇಜಯ ಮುರಭಂಜನ ಪಾರ್ಥಸಖೇತ್ವಮ್ |ಭೌಮವಿನಾಶಕ ದುರ್ಜನಹಾರಿನ್ಸಜ್ಜನಪಾಲಕ ಜಯದೇವೇಶ || ೫ || ಶುಭಗುಣಗಣಪೂರಿತ…
-
Wednesday – Neere torele
Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ || ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನಭಾಮೆ ತೋರೆಲೆ ಭಾಮೆ ತೋರೆಲೆ ಬಾಲ ಉಡುಪಿನ ಕೃಷ್ಣನ |ಪ| ಕಾಲಲಂದುಗೆ ಕಡಗ ಕಂಕಣ ಲೋಲ ಉಡುಪಿಗೆ ಬಂದನಬಾಲ ಲೀಲೆಯ ಜಗಕೆ ತೋರಿದ ಗೋಪಾಲ ಉಡುಪಿನ ಕೃಷ್ಣನ |೧| ಕಡೆವ ಕಡೆಗೋಲು ನೇಣು ಸಹಿತಲಿ ಹಡಲಿನೊಳಗಿಂದ ಬಂದನಬಿಡದೆ ಭಕ್ತರ ಒಡನೆ ಪಾಲಿಪ ರಂಗ ಉಡುಪಿನ ಕೃಷ್ಣನ |೨|…
-
Somasuranemba
Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮ |ಗೋವಿಂದ ನಾರಾಯಣ || ಗೋವಿಂದ ಗೋಪಾಲಕೃಷ್ಣ !ಗೋವಿಂದ ನಾರಾಯಣ [ಪ] ಸೋಮಾಸುರನೆಂಬ ದೈತ್ಯ |ಸಾಮಕ ವೇದವನೊಯ್ಯಲುಮ |ಸೋಮಾಸುರನನ್ನು ಕೊಂದು |ಸಾಮಕವೇದವ ತಂದನುಮ [೧] ಗುಡ್ಡವು ಮುಳುಗಿ ಪೋಗಲು ನಮ್ಮ ದೇವ |ಗುಡ್ಡವ ಬೆನ್ನಲಿ ಪೊತ್ತನುಮ ||ಗುಡ್ಡದಂತ ಅಸುರರನೆಲ್ಲ |ಅಡ್ಡಗೆಡಹಿ ಬಿಸುಟನುಮ [೨] ಚಿನ್ನಗಣ್ಣಿನವನು ಬಂದು |ಕನ್ನೆ ಹೆಣ್ಣನೊಯ್ಯಲುಮ ||ವರ್ಣರೂಪವ ತಾಳಿ ಅಸುರನ |ಛಿನ್ನಭಿನ್ನವ ಬಗಿದನುಮ [೩] ಕಂಬದಿಂದಲಿ ಉದಿಸಿ ನಮ್ಮ ದೇವ |ಜಂಬದಸುರನ…
