-
Hari Hariye
Tulasi Sankeertane ಹರಿಹರಿಯೇ ಲಕ್ಷುಮಿನಾರಾಯಣ | ಜಯ |ಲಕ್ಷುಮಿನಾರಾಯಣ || ಲಕ್ಷುಮಿನಾರಾಯಣ | ಮಹ |ಲಕ್ಷುಮಿನಾರಾಯಣ || ಪ || ಶ್ರೀಲಕ್ಷುಮೀಶ ಲಕ್ಷುಮಿನಾರಾಯಣ | ಹರಿ |ಶ್ರೀಧರಣೀಶ ಲಕ್ಷುಮಿನಾರಾಯಣ [೧] ಶ್ರೀವೇಂಕಟೇಶ ಲಕ್ಷುಮಿನಾರಾಯಣ | ಹರಿ |ಕಾಯೋ ಸರ್ವೇಶ ಲಕ್ಷುಮಿನಾರಾಯಣ [೨] ಶ್ರೀರಾಮಚಂದ್ರ ಲಕ್ಷುಮಿನಾರಾಯಣ | ಹರಿ |ಶುಭ ಗುಣಸಾಂದ್ರ ಲಕ್ಷುಮಿನಾರಾಯಣ [೩] ಎನ್ನ ಮನದೊಡೆಯ ಲಕ್ಷುಮಿನಾರಾಯಣ | ಹರಿ |ಚೆನ್ನ ಗೋಪೀನಾಥ ಲಕ್ಷುಮಿನಾರಾಯಣ [೪] ಆದಿಮೂರುತಿಯೆ ಲಕ್ಷುಮಿನಾರಾಯಣ | ಹರಿ |ವೇದಪಾಲಕನೆ ಲಕ್ಷುಮಿನಾರಾಯಣ [೫] ಅಕಳಂಕ…
-
Monday – Daava kula
Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ | ದಾವ ಕುಲವೆಂದರಿಯಬಾರದುಗೋವ ಕಾವ ಗೊಲ್ಲನಂತೆ |ಪ| ತಾನು ಪೋಗಿ ಪಾರಿಜಾತದ ಹೂವಸತಿಗೆ ತಂದನಂತೆ |ಅ| ಗೋಕುಲದಲ್ಲಿ ಪುಟ್ಟಿದನಂತೆಗೋವುಗಳನೆ ಕಾಯ್ದನಂತೆ |ಕೊಳಲನೂದಿ ಮೃಗ ಪಕ್ಷಿಗಳಮರುಳು ಮಾಡಿದ ದೇವನಂತೆ |೧| ತರಳತನದಲಿ ಒರಳನೆಳೆದುಮರನ ಮುರಿದು ಮತ್ತಿಯ ತ |ನ್ನೊಡಲ ಒಳಗೆ ಈರೇಳು ಜಗಂಗಳಪಡೆದ ತಾಯಿಗೆ ತೋರಿದನಂತೆ |೨| ಗೊಲ್ಲ ಸತಿಯರ ಮನೆಯ ಪೊಕ್ಕುಕಳ್ಳತನವ ಮಾಡಿದನಂತೆ |ಬಲ್ಲಿದ ಪೂತನಿ…
-
Sunday – Devara devane
Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ | ದೇವರ ದೇವನೆ ಬಾರೊ ದೇವಕೀ ನಂದನ ಬಾರೊ |ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ |ಪ| ಮತ್ಸ್ಯನಾಗಿ ಶ್ರುತಿಯ ತಂ-ದಿತ್ತ ಭಕ್ತವತ್ಸಲ |ನೃತ್ಯ ಸತ್ಯವ್ರತನೆಂದು ಪೊತ್ತೆ ಬಾರೊ ಹರಿಯೆ |೧| ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿದ |ಗಿರಿಯನುದ್ಧರಿಸಿದ ಕೂರ್ಮ ಬಾರೊ ಹರಿಯೆ |೨| ಧರೆಯನುದ್ಧರಿಸಲು ವರಾಹನಾದವನೆ |ಹಿರಣ್ಯಾಕ್ಷನ ಗೆಲಿದ ಧೀರ ಬಾರೊ ಹರಿಯೆ |೩|…
