-
Monday – Daava kula
Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ | ದಾವ ಕುಲವೆಂದರಿಯಬಾರದುಗೋವ ಕಾವ ಗೊಲ್ಲನಂತೆ |ಪ| ತಾನು ಪೋಗಿ ಪಾರಿಜಾತದ ಹೂವಸತಿಗೆ ತಂದನಂತೆ |ಅ| ಗೋಕುಲದಲ್ಲಿ ಪುಟ್ಟಿದನಂತೆಗೋವುಗಳನೆ ಕಾಯ್ದನಂತೆ |ಕೊಳಲನೂದಿ ಮೃಗ ಪಕ್ಷಿಗಳಮರುಳು ಮಾಡಿದ ದೇವನಂತೆ |೧| ತರಳತನದಲಿ ಒರಳನೆಳೆದುಮರನ ಮುರಿದು ಮತ್ತಿಯ ತ |ನ್ನೊಡಲ ಒಳಗೆ ಈರೇಳು ಜಗಂಗಳಪಡೆದ ತಾಯಿಗೆ ತೋರಿದನಂತೆ |೨| ಗೊಲ್ಲ ಸತಿಯರ ಮನೆಯ ಪೊಕ್ಕುಕಳ್ಳತನವ ಮಾಡಿದನಂತೆ |ಬಲ್ಲಿದ ಪೂತನಿ…
