Tag: devara devana

  • Sunday – Devara devane

    Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ | ದೇವರ ದೇವನೆ ಬಾರೊ ದೇವಕೀ ನಂದನ ಬಾರೊ |ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ |ಪ| ಮತ್ಸ್ಯನಾಗಿ ಶ್ರುತಿಯ ತಂ-ದಿತ್ತ ಭಕ್ತವತ್ಸಲ |ನೃತ್ಯ ಸತ್ಯವ್ರತನೆಂದು ಪೊತ್ತೆ ಬಾರೊ ಹರಿಯೆ |೧| ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿದ |ಗಿರಿಯನುದ್ಧರಿಸಿದ ಕೂರ್ಮ ಬಾರೊ ಹರಿಯೆ |೨| ಧರೆಯನುದ್ಧರಿಸಲು ವರಾಹನಾದವನೆ |ಹಿರಣ್ಯಾಕ್ಷನ ಗೆಲಿದ ಧೀರ ಬಾರೊ ಹರಿಯೆ |೩|…

error: Content is protected !!