Tag: ennodeya

  • Thursday – Ennodeya

    Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ| ಎನ್ನೊಡೆಯ ಹಯಗ್ರೀವ ಅನುದಿನ ನೆನೆದರೆ |ಪುಣ್ಯ ಹೀನರಿಗೆ ದೊರಕೊಂಬುದೆಲೆ ಮನುಜ |ಪ| ಭಕ್ತಿ ಬೇಕು ಪರಮ ವಿರಕ್ತಿ ಬೇಕು ಹರಿ ತನ್ನಿಂ |ದುತ್ತಮ ಮತ್ತೊಬ್ಬನೆಂಬ ನೆನಹಿರ ಬೇಕು |ಮೊತ್ತದಿಂದ್ರಿಯಂಗಳ ನಿಗ್ರಹ ಬೇಕು ಬೊಮ್ಮಾದಿಗಳ |ಉತ್ತಮರೆನ್ನಿಂದ ನೃತ್ಯ ಅಚ್ಯುತಂಗೆ ಇರಬೇಕು |೧| ಅರಿಷಡ್ವರ್ಗದ ವಿಜಯ ಬೇಕು ಗುರುಕುಲ ನಿಲಯ |ಗುರು ಮಧ್ವಮತ ಬೇಕು ಗುರು ಭಕ್ತಿ ಬೇಕು…

error: Content is protected !!