Tag: ninna padava

  • Saturday – Ninna padava

    Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ | ನಿನ್ನ ಪಾದವ ನಂಬಿದೆ ನಾನಿನ್ನನೆ ಮರೆಹೊಕ್ಕೆನು |ನಿನ್ನ ದಾಸರ ದಾಸ ನಾನು ಪ್ರ-ಸನ್ನವೇಂಕಟ ಪಾಹಿ ಮಾಂ |ಪ| ಲೋಕಲೋಕಂಗಳನೆಲ್ಲಾ-ನೇಕರೂಪದಿ ಸಲಹಿದೆ |ಸಾಕು ಸಾಸಿರ ನಾಮದೊಡೆಯಲೋಕ ವೇಂಕಟ ಪಾಹಿ ಮಾಂ |೧| ಮಂದರಾದ್ರಿಯನೊಂದು ಬೆರಳಲಿಬಂದು ನೀ ನಲಿದೆತ್ತಿದೆ |ಸಿಂಧು ಶಯನಾನಂದ ಮೂರುತಿತಂದೆ ವೇಂಕಟ ಪಾಹಿ ಮಾಂ |೨| ರಾಮ ಭಾರ್ಗವರಾಮ ದಶರಥ-ರಾಮ ರಘುಕುಲರಾಮನೆ |ಕಾಮಿತಾರ್ಥವನೀವ ದಯಾಳುಕರುಣಿ…

error: Content is protected !!