-
Tuesday – Ditijara banake
Tulasi Sankeertane – Composer : Shri Vadirajaru ಗೋವಿಂದ ಗೋವಿಂದ ರಾಮಗೋವಿಂದ ನಾರಾಯಣ |ಗೋವಿಂದ ಗೋಪಾಲಕೃಷ್ಣ |ಗೋವಿಂದ ನಾರಾಯಣ | ದಿತಿಜರ ಬನಕೆ ದುರಂತ ಕೃತಾಂತ |ಗತಿ ನೀನೆ ನಮಗೆ ಗುಣವಂತ ಹನುಮಂತ |ಪ| ಹರಿ ಗೋವಿಂದ.. ಅಬುಧಿಯ ದಾಟಿ ಸೀತೆಯ ರೂಹ ಕಂಡೆ |ಕುಬುದ್ಧಿ ರಾವಣನ ಪುರವ ಸೂರೆಗೊಂಡೆ | ಹರಿ ಗೋವಿಂದ.. ವಿಬುಧರುತ್ಸಾಹದಿ ಮಾಡಿದ ಬಲುಗಂಡೆ |ಪ್ರಬುದ್ಧ ವೃಂದರ ಪುಣ್ಯ ಫಲರಸ ಉಂಡೆ |೧| ಹರಿ ಗೋವಿಂದ… ಕೇಸರಿಯ ತನಯ ದಕ್ಷಿಣಕಾಗಿ ಬಂದೆ…
