-
Chittaisida Vyasaraya
Composer: Shri Purandara dasaru ರಾಗ: ಸೌರಾಷ್ಟ್ರ ಆದಿತಾಳ ಚಿತ್ತೈಸಿದ ವ್ಯಾಸರಾಯ । ಚಿತ್ತಜನಯ್ಯನ ಸಭೆಗೆ ॥ ಪ ॥ನಿತ್ಯ ಮುತ್ತೈದೆಯರೆಲ್ಲ । ಎತ್ತೆ ರತುನದಾರತಿಯ ॥ ಅ.ಪ ॥ ಹೇಮಮಯವಾದ ದಿವ್ಯ । ವ್ಯೋಮಯಾನವನ್ನೆ ಏರಿ ।ಸ್ವಾಮಿ ವ್ಯಾಸರಾಯ ಪೊರಟ । ಪ್ರೇಮದಿ ಹರಿಪುರಕೆ ॥ 1 ॥ ಹಾಟಕದ ಬೆತ್ತಕೋಟಿ । ಸಾಟಿ ಇಲ್ಲದೆ ಪಿಡಿದು ।ನೀಟಾದ ಓಲಗದವರ । ಕೂಟಗಳ ಮಧ್ಯದಲ್ಲಿ ॥ 2 ॥ ಸಾಧು ವಿಪ್ರಜನರೆಲ್ಲ । ವೇದ ಘೋಷಣೆಯ…
-
Satata gananatha
Composer: Shri Purandara dasaru ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿಮತಿ ಪ್ರೇರಿಸುವಳು ಪಾರ್ವತಿ ದೇವೀ ||ಪ|| ಮುಕುತಿ ಪಥಕೆ ಮಾನವೀವ ಮಹಾರುದ್ರ ದೇವರು,ಹರಿ ಭಕುತಿ ದಾಯಕಳು ಭಾರತಿ ದೇವಿ, ಯುಕುತಿ ಶಾಸ್ತ್ರಗಳಲ್ಲಿ ವನಜ ಸಂಭವನರಸಿಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು, ಗತಿ ಪಾಲಿಸುವ ನಮ್ಮ ಪವಮಾನನು,ಚಿತ್ತದಲ್ಲಿ ಆನಂದ ಸುಖವನೀವಳು ರಮಾ, ಭಕುತ ಜನರೊಡೆಯ ನಮ್ಮ ಪುರಂದರ ವಿಠಲನು,ಸತತ ಇವರಲಿ ನಿಂತು ಈ ಕೃತಿಯ ನಡೆಸುವನು || satata gaNanAtha siddhiyanIva kAryadalimati prErisuvaLu pArvati dEvI ||pa||…
-
Baa gumma
Composer : Shri Purandara dasaru ಬಾ ಗುಮ್ಮ ಬಂದಂಜಿಸು ಗುಮ್ಮ ||ನಮ್ಮ ಸಿರಿ ರಮಣನ ಕಿರಿಚರಣದುಂಗುಟ ಕಚ್ಚು ||ಅ|| ತಿಳಿ ನೀರಲಿ ಮೈಯ ತೊಳೆದು ರಂಗಯ್ಯಗೆಪುನುಗು ಜವ್ವಾಜಿ ಕಸ್ತೂರಿ ಲೇಪಿಸಿದೆತೊಳೆದ ಮೈಯ ಮೇಲೆ ಧೂಳು ಚೆಲ್ಲಿಕೊಂಡುಹಳೆಯ ಗೋಡೆಯ ಹೊಂಪುಳಿಯ ಬಿಡಿಸುತಾನೆ |೧| ನೊರೆ ಹಾಲು ಸಕ್ಕರೆ ಲಡ್ಡಿಗೆ ಮಂಡಿಗೆಉಣಲೊಲ್ಲದೆ ಬಟ್ಟಲೊಳು ಬಿಟ್ಟನು ತಾನೆತಿರುಗ್-ಹೋಗಿ ಯಜ್ಞ ಶಾಲೆಯೊಳುಂಡು ಬರುತಾನೆದಿನಕೆ ನೂರು ಜಗಳವ ಕೊಂಡು ಬರುತಾನೆ |೨| ಹಾವಿನ ಬಣ್ಣದ ಗುಮ್ಮ ಈ ಮನೆಯಮಾಳಿಗೆ ಚಿಂತೆಯಲಿರು ಕಂಡ್ಯವಾರಿಜನಾಭ ಶ್ರೀ…
