Tag: Chittaisida Vyasaraya

  • Chittaisida Vyasaraya

    Composer: Shri Purandara dasaru ರಾಗ: ಸೌರಾಷ್ಟ್ರ ಆದಿತಾಳ ಚಿತ್ತೈಸಿದ ವ್ಯಾಸರಾಯ । ಚಿತ್ತಜನಯ್ಯನ ಸಭೆಗೆ ॥ ಪ ॥ನಿತ್ಯ ಮುತ್ತೈದೆಯರೆಲ್ಲ । ಎತ್ತೆ ರತುನದಾರತಿಯ ॥ ಅ.ಪ ॥ ಹೇಮಮಯವಾದ ದಿವ್ಯ । ವ್ಯೋಮಯಾನವನ್ನೆ ಏರಿ ।ಸ್ವಾಮಿ ವ್ಯಾಸರಾಯ ಪೊರಟ । ಪ್ರೇಮದಿ ಹರಿಪುರಕೆ ॥ 1 ॥ ಹಾಟಕದ ಬೆತ್ತಕೋಟಿ । ಸಾಟಿ ಇಲ್ಲದೆ ಪಿಡಿದು ।ನೀಟಾದ ಓಲಗದವರ । ಕೂಟಗಳ ಮಧ್ಯದಲ್ಲಿ ॥ 2 ॥ ಸಾಧು ವಿಪ್ರಜನರೆಲ್ಲ । ವೇದ ಘೋಷಣೆಯ…

error: Content is protected !!