-
Jayavade – mundige
Composer: Shri Purandara dasaru Expln by Shri Kesava Rao Tadipatri ಜಯವದೆ ಜಯವದೆ ಈ ಮನೆತನಕೆಭಯವಿಲ್ಲ ಎಂದೆಂದಿಗು ನಿಜವುಬಿಡು ಬಿಡು ಬಿಡು ಬಿಡು ಮನ ಸಂಶಯವ [ಪ] ಶುಕನೆಂಬ ಹಕ್ಕಿ ಹೆಳುತದಪ್ಪ |ಜಗವೆಂಬಾ ಗಿಡ ಹುಟ್ಟೈತಣ್ಣಹಕ್ಕಿಗಳೆರಡು ಕೂಡೈದಾವೆ |ಹಣ್ಣುಗಳೆರಡು ಐದಾವಪ್ಪ | ಮೂರು ಮೂರು ಗುಣ ಕೇಳಣ್ಣ |ಹಣ್ಣಿಣೊಳಗೆ ನಾಲ್ಕು ರಸವಪ್ಪ |ಐದು ದೊಡ್ಡ ಹರೆ ಕಾಣ್ಣಪ್ಪ |ಆರು ಬಗೆಯ ಸ್ವರೂಪ ಕೇಳು | ಏಳು ಬಗೆಯ ತೊಗಟುಣಣ್ಣ |ಸಣ್ಣ ಗರಿಗಳೂ ಎಣ್ಟೈದಾವೆ |ಅಕ್ಷವು…
-
Manninda Kaaya
Composer: Shri Purandara dasaru ಮಣ್ಣಿಂದ ಕಾಯ ಮಣ್ಣಿಂದ ||ಪ|| ಮಣ್ಣಿಂದ ಸಕಲ ದರುಶನಗಳೆಲ್ಲಮಣ್ಣಿಂದ ಸಕಲ ವಸ್ತುಗಳೆಲ್ಲಮಣ್ಣ ಬಿಟ್ಟವರಿಗೆ ಆಧಾರವಿಲ್ಲಅಣ್ಣಗಳಿರೆಲ್ಲರು ಕೇಳಿರಯ್ಯ ||ಅ|| ಅನ್ನ ಉದಕ ಊಟವೀಯೋದು ಮಣ್ಣುಬಣ್ಣ ಭಂಗಾರ ಬೊಕ್ಕಸವೆಲ್ಲ ಮಣ್ಣುಉನ್ನತವಾದ ಪರ್ವತವೆಲ್ಲ ಮಣ್ಣುಕಣ್ಣು ಮೂರುಳ್ಳವನ ಕೈಲಾಸ ಮಣ್ಣು |೧| ದೇವರ ಗುಡಿ ಮಠ ಮನೆಯೆಲ್ಲ ಮಣ್ಣುಆವಾಗ ಆಡುವ ಮಡಕೆಯು ತಾ ಮಣ್ಣುಕೋವಿದರಸರ ಕೋಟೆಗಳೆಲ್ಲ ಮಣ್ಣುಪಾವನ ಗಂಗೆಯ ತಡಿಯೆಲ್ಲ ಮಣ್ಣು |೨| ಭತ್ತ ಭರಣ ಧಾನ್ಯ ಬೆಳವುದೆ ಮಣ್ಣುಸತ್ತರವನು ಹುಳಿ ಸುಡುವುದೆ ಮಣ್ಣುಉತ್ತಮವಾದ ವೈಕುಂಠವೆ ಮಣ್ಣುಪುರಂದರವಿಠಲನ್ನ…
-
Tarale Ranne – Rugmini Parvati samvada
Composer: Shri Purandara dasaru Expln by Shri Kesava Rao Tadipatri ತರಳೆ ರನ್ನೆ ಕಪ್ಪು ಮೈಯವ ಏತರ ಚೆಲುವನೆಕರಿಯ ಜಡೆಯ ಜೋಗಿಗಿಂತ ಉತ್ತಮನಲ್ಲವೆ೧: ಜಲಧಿಯೊಳು ವಾಸವೇನು ಮನೆಗಳಿಲ್ಲವೆಲಲನೆ ಕೇಳು ಕಾಡಿಗಿಂತ ಲೇಸು ಅಲ್ಲವೆ೨: ಮಂದರ ಗಿರಿ ಯನ್ನು ಪೊತ್ತುದು ಏನು ಚಂದವೆಕಂದನೊಯಿದು ಅಡವಿಯೊಳಿಡುವುದಾವ ನ್ಯಾಯವೆ೩: ಮಣ್ಣ ನಗೆದು ಬೇರ ಮೆಲುವುದೇನು ಸ್ವಾದುವೆತನ್ನ ಕರದಿ ಕಪಾಲ ಪಿಡಿವುದ್ಯಾವ ನ್ಯಾಯವೆ೪: ಮುತ್ತಿನ ಹಾರವಿರಲು ಕರುಳ ಮಾಲೆ ಚಂದವೆನಿತ್ಯ ರುಣ್ಡ ಮಾಲೆ ಧರಿಸೋದದು ನ್ಯಾಯವೆ೫: ಗಿಡ್ಡನಾಗಿ ಬೆಳೆದು ಅಳೆವುದೇನು…
