-
Beda bedela
Composer : Shri Pranesha dasaru ಬೇಡ ಬೇಡೆಲಾ ಕೊಡ ಬೇಡೆಲಾ ಸೀರೆಬೇಡಿದರೆ ದೇವರಾಣೆಲಾ [ಪ] ಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ […]
-
Hogi gudiyolagundu
Composer : Shri Indiresha ankita ಹೋಗಿ ಗುಡಿಯೊಳಗುಂಡು ಬೇಗ ಬಾರೋಭೋಗಿ ವರ ಕಾಲಿಂಗ ನಾಗ ಮರ್ದನನೇ [ಪ] ಸರಸಿಜಾಸನ ಬ್ರಹ್ಮ ಸರಸ್ವತಿಯ ಒಡಗೂಡಿಸಿರಿ ರಮಣ ವೈಕುಂಠ ಗಿರಿವಾಸನೆಸುರ ನದಿಯ ಜಲದಿಂದ ಎರಡು ತುಳಸಿ […]
-
Bhajisi Badukelo Manava
Composer : Shri Kanakadasaru ರಾಗ: ಕಲ್ಯಾಣಿ, ಖಂಡಛಾಪುತಾಳ ಭಜಿಸಿ ಬದುಕೆಲೊಮಾನವ || ಪ ||ಅಜಭವೇಂದ್ರಾದಿಗಳು ಪೂಜಿಸುವ ಪಾದವನು || ಅ ಪ || ಪಾಕಶಾಸನಗೊಲಿದು ಬಲಿಯ ಮೆಟ್ಟಿದಪಾದ|ಕಾಕುಶಕಟನ ಒದ್ದು ಕೊಂದ ಪಾದ ||ನಾಕಭೀಕರ […]