Krishna

  • Ramakrishnaru Manege

    Composer: Shri Purandara dasaru ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆಗೆಯಿರೊ ||ಪ|| ಕಾಮಧೇನು ಬಂದಂತಾಯಿತು ವರವ ಬೇಡಿರೊ ||ಅ.ಪ|| ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತಹಿಂಡುಪೆಣ್ಗಳ ಮುದ್ದು ಮುಖದ ಸೊಬಗ ನೋಡುತಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ||೧|| ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿಸುಕುಮಾರ ಸುಂದರವಾದ ಉಡುಗೆ ಉಡುತಲಿಮುಖದ ಕಮಲ ಮುಗುಳು ನಗೆಯ ಸುಖವ ಕೊಡುತಲಿ ||೨|| ಪೊಕ್ಕುಳಲ್ಲಿ ಅಜನ ಪಡೆದ ದೇವದೇವನುಚಿಕ್ಕ ಉಂಗುಷ್ಟದಲಿ ಗಂಗೆಯ…

  • Poguvudu Uchitave

    Composer: Shri Purandara dasaru ರಾಗ: ಪೀಲು, ಆದಿತಾಳ ಪೋಗುವುದುಚಿತವೇ ಮಾಧವ ಮಧುರೆಗೆ |ಬಾಗುವೆ ನಿನಗೆ || ಪ ||ನಾಗಶಯನ ನಿನ್ನಗಲಿ ಒಂದು ಕ್ಷಣ |ಹೇಗೆ ಸೈರಿಸುವೆವೋ ಆಗಮನುತ ಕೃಷ್ಣ || ಅ ಪ || ಅಕ್ರೂರನೆಂಬವನಿಲ್ಲಿಗೇಕೆ ಬಂದ |ಚಕ್ರಧರಗೂ ನಮಗೂ |ಸತ್ಕ್ರೀಡೆಗಳನೆಲ್ಲಾ ಕೆಡಿಸಬೇಕೆನುತಲಿ |ವಕ್ರನಂದದಲಿ ಬಂದು ||ಚಕ್ರಧರನೆ ಪೋಗಬೇಡ ನೀ ಮಧುರೆಗೆ |ಅಕ್ಕರದಿಂದಲಿ ಅಭಯ ಕೊಡೆಲೋ ಕೃಷ್ಣ || ೧ || ಹುಟ್ಟಿಸಿದವನು ಭ್ರಷ್ಟ ಮಾಡುವರೇನೋ |ಕೃಷ್ಣರಾಯನೆ ನೀನು |ಎಷ್ಟು ಹೇಳಿದರೂ ಒಂದಿಷ್ಟು ದಯಬಾರದೆ |ಬೆನ್ನಟ್ಟಿದಲ್ಲದೆ…

  • Oorige bandare dasayya

    Composer: Shri Purandara dasaru ಊರಿಗೆ ಬಂದರೆ ದಾಸಯ್ಯ, ನಮ್ಮಕೇರಿಗೆ ಬಾ ಕಂಡ್ಯ ದಾಸಯ್ಯ ||ಪ||ಕೇರಿಗೆ ಬಂದರೆ ದಾಸಯ್ಯ, ನಮ್ಮಮನೆಗೆ ಬಾ ಕಂಡ್ಯ ದಾಸಯ್ಯ ||ಅ|| ಕೊರಳೊಳು ವನಮಾಲೆ ಧರಿಸಿದನೆ, ಕಿರು-ಬೆರಳಲಿ ಬೆಟ್ಟವನೆತ್ತಿದನೆಇರುಳು ಹಗಲು ನಿನ್ನ ಕಾಣದೆ ಇರಲಾರೆಮರುಳು ಮಾಡಿದಂಥ ದಾಸಯ್ಯ |೧| ಕಪ್ಪು ವರ್ಣದ ದಾಸಯ್ಯ, ಕಂ-ದರ್ಪನ ಪಿತನೆಂಬೊ ದಾಸಯ್ಯಅಪ್ಪಿಕೊಂಡು ನಮ್ಮ ಮನಸಿಗೆ ಬಂದರೆಅಪ್ಪವ ಕೊಡುವೆನು ದಾಸಯ್ಯ |೨| ಮುಂದೇನು ದಾರಿ ದಾಸಯ್ಯ, ಚೆಲ್ವಪೊಂಗೊಳಲೂದುವ ದಾಸಯ್ಯಹಾಂಗೆ ಪೋಗದಿರು ದಾಸಯ್ಯ, ಹೊ-ನ್ನುಂಗುರ ಕೊಡುವೆನು ದಾಸಯ್ಯ |೩| ಸಣ್ಣ…

error: Content is protected !!