Krishna

  • Kolu krishna sagara

    Composer: Shri Harapanahalli Bheemavva ಕೋಲು ಕೃಷ್ಣ ಸಾಗರ ಶಯನಕೋಲಣ್ಣ ಕೋಲಸಾಲಿಗ್ರಾಮಕೆ ಹಾಲಭಿಷೇಕಕೋಲಣ್ಣ ಕೋಲ, ಕೋಲಣ್ಣ ಕೋಲ ||ಪ|| ಅಟ್ಟದ ಮೇಲಿನ ನೆಲವಲ್ಲಾಡಿಸಿಸಕ್ಕರೆಗಳ ಸವಿದಾಕೃಷ್ಣಾ ಕೃಷ್ಣೆಂದರೆನಾನಲ್ಲ ಬೆಕ್ಕೇನೊ ಎಂದಾ |ಬೆಕ್ಕೆಂದೋಡುತ ಊರೊಳಗಿದ್ದಹಕ್ಕಿಗಳೋಡಿಸಿದಮಕ್ಕಳು ಮಲಗ್ಯಾರೆಬ್ಬಿಸ ಬೇಡೆನೆಬಟ್ಟಲು ಬಾರಿಸಿದಾ ||೧|| ಹಪ್ಪಳ ಸಂಡಿಗೆ ಹರವಿದ ಮನೆಯಲಿತಪ್ಪದೆ ತಾ ಪೋದಮುಚ್ಚಿಡಬ್ಯಾಡಿ ಮುಟ್ಟುವನಲ್ಲಅಪ್ಪಂತವನಲ್ಲ |ಸಾರಿಸಿದ ಮನೆಯಲಿ ಸುಣ್ಣವ ಚೆಲ್ಲಿಧೂಳನು ಹರವಿದಾಕಾಲಲಿ ರಂಗೋಲಿ ಹಾಕಿದೆ ಯಶೋದೆನೋಡು ಬಾ ಎಂದು ಕರೆದಾ ||೨|| ಅಭಿಷೇಕಕೆಂದು ಅಘ್ರ್ಯೋದಕ ತಂದರೆಅಚಮನ ಮಾಡಿದಾಪ್ರೀತಿಯಿಂದ ಗಂಧಾಕ್ಷತೆ ಇಟ್ಟರೆಶ್ರೀತುಳಸಿಯ ತಾ ಮುಡಿದ |ನೈವೇದ್ಯಕೆಂದು…

  • Ranga Rathavaneridakka

    Composer: Shri Purandara dasaru ರಂಗ ರಥವನೇರಿದನಕ್ಕ- ಮೋಹ- |ನಾಂಗ ನಮ್ಮ ಸೇರದೆ ಪೋಗುವನಕ್ಕ [ಪ] ಮಾತುಳ ಮಥರೆಯೊಳಿಹನಂತೆ – ಅಲ್ಲಿ |ಮಾತಾಪಿತರಿಗೆ ಬಂಧನವಂತೆ, ಇವರು |ನೂತನ ಬಿಲ್ಲಿನ ಅರ್ಥಿಗಳಂತೆ ||ಪೀತಾಂಬರಧರನ ಪೂಜೆ ನೋಡುವೆನೆಂಬ |ಆತುರದಿಂದಿರೆ ಅಕ್ರೂರನೊಡನೆ ಈಗ [೧] ಬಲರಾಮ ಬಂಧುವಿನೊಡಗೂಡಿ ನಂದ-|ನಡಿಗೆ ಯಶೋದೆಗೆ ವಂದನೆ ಮಾಡಿ-ತಾವು |ಬಿಡಲಾರೆವೆಂದು ಭಾಷೆಯ ನೀಡಿ ||ತಡೆಯೆನೆನುತ ತಾಯಿಗೆ ಭರವಸೆಯಿತ್ತು |ಕಡಲಶಯನನು ಕಾತರದಿಂದಲಿ ಈಗ [೨] ಮಧುರಾ ಪಟ್ಟಣದ ಮಾನಿನಿಯರು ಅತಿ |ಚದುರೆ ಚೆಂಚಲೆ ಚಾಪಲತೆಯರು-ನಮ್ಮ |ಮದನನಯ್ಯನ ಮೋಹಿಸುತಿಹರು ||ಕಧಿಜನಾಭ…

  • Ranga baro panduranga

    Composer: Shri Purandara dasaru ರಂಗ ಬಾರೋ ಪಾಂಡುರಂಗ ಬಾರೋ ಶ್ರೀ ||ಪ || ರಂಗ ಬಾರೋ ನರಸಿಂಗ ಬಾರೋ ||ಅ || ಕಂದ ಬಾರೋ ಎನ್ನ ತಂದೆ ಬಾರೋಇಂದಿರಾರಮಣ ಮುಕುಂದ ಬಾರೋ |೧| ಅಪ್ಪ ಬಾರೋ ತಿಮ್ಮಪ್ಪ ಬಾರೋ , ಕಂ-ದರ್ಪನಯ್ಯನೆ ಕಂಚಿವರದ ಬಾರೋ |೨| ಅಣ್ಣ ಬಾರೋ ಎನ್ನ ಚಿನ್ನ ಬಾರೋಪುಣ್ಯಮೂರ್ತಿ ಮಹಿಷಪುರಿ ಚೆನ್ನ ಬಾರೋ |೩| ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ ಎ-ನ್ನಿಷ್ಟಮೂರ್ತಿ ಪುರಂದರವಿಠಲ ಬಾರೋ |೪| raMga bArO pAMDuraMga…

error: Content is protected !!