-
Nara janma bandaga
Composer: Shri Purandara dasaru ನರಜನ್ಮ ಬಂದಾಗ ನಾಲಿಗೆ ಇರುವಾಗಕೃಷ್ಣ ಎನಬಾರದೆಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲಕೃಷ್ಣ ಎನಬಾರದೆ [ಪ] ಮಲಗೆದ್ದು ಮೈಮುರಿದು ಏಳುತಲೊಮ್ಮೆಕೃಷ್ಣ ಎನಬಾರದೆನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆಕೃಷ್ಣ ಎನಬಾರದೆ [೧] ಸ್ನಾನ ಪಾನ ಜಪ ತಪಗಳ ಮಾಡುತಕೃಷ್ಣ ಎನಬಾರದೆಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿಕೃಷ್ಣ ಎನಬಾರದೆ [೨] ಮೇರೆ ತಪ್ಪಿ ಮಾತನಾಡುವಗಲೊಮ್ಮೆಕೃಷ್ಣ ಎನಬಾರದೆದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗಕೃಷ್ಣ ಎನಬಾರದೆ [೩] ಗಂಧವ ಪೂಸಿ ತಾಂಬೂಲವ ಮೆಲುವಾಗಕೃಷ್ಣ ಎನಬಾರದೆ, ತನ್ನಮಂದಗಮನೆ ಕೂಡ ಸರಸವಾಡುತಲೊಮ್ಮೆಕೃಷ್ಣ ಎನಬಾರದೆ [೪] ಪರಿಹಾಸ್ಯದ…
-
Laalisidalu Magana
Composer: Shri Purandara dasaru ಲಾಲಿಸಿದಳು ಮಗನ ಯಶೋದೆಲಾಲಿಸಿದಳು ಮಗನ ||ಪ|| ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟುತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||೧|| ಬಾಲಕನೆ ಕೆನೆ ಹಾಲು ಮೊಸರನೀವೇಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು ||೨|| ಮುಗುಳುನಗೆಯಿಂದ ಮುದ್ದು ತಾತಾರೆಂದುಜಗದೊಡೆಯನೇ ಶ್ರೀಪುರಂದರವಿಠಲನ ||೩|| lAlisidaLu magana yaSOdelAlisidaLu magana ||pa|| araLele mAgAyi beraLiguMguraviTTutaraLana maisiri taruNi nODuta higgi ||1|| bAlakane kene hAlu mosaranIvElIleyiMdali enna tOLa mEle malageMdu ||2|| muguLunageyiMda muddu…
-
Laali Namma Hariye
Composer: Shri Purandara dasaru ಲಾಲಿ ಲಾಲಿ ನಮ್ಮ ಹರಿಯೆ ಲಾಲಿ |ಸುರ ನರರಿಗೆ ಒಲಿದು ಕರುಣವ ಬೀರುವದೊರೆಯೆ ಲಾಲಿ ||ಪ|| ರಾಮ ಲಾಲಿ ಮೇಘಶ್ಯಾಮ ಲಾಲಿ |ರಮಾ ಮನೋಹರ ಅಮಿತ ಸದ್ಗುಣಧಾಮ ಲಾಲಿ ||೧|| ಕೃಷ್ಣ ಲಾಲಿ ಸರ್ವೋತ್ಕೃಷ್ಟ ಲಾಲಿ |ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆವಸಂತುಷ್ಟ ಲಾಲಿ ||೨|| ರಂಗ ಲಾಲಿ ಮಂಗಳಾಂಗ ಲಾಲಿ |ಗಂಗೆಯ ಪಡೆದ ತುಂಗ ಮಹಿಮನರಸಿಂಗ ಲಾಲಿ ||೩|| ನಂದ ಲಾಲಿ ಗೋಪಿ ಕಂದ ಲಾಲಿ |ಮಂದರ ಗಿರಿಧರ ಮಧುಸೂದನಮುಕುಂದ ಲಾಲಿ…
