Author: Daasa

  • Intha gurugala kanena

    Composer : Shri Shyamasundara dasaru ಇಂಥಾ ಗುರುಗಳ ಕಾಣೆನಾ | ಭೂತಳದೊಳುಇಂಥಾ ಯತಿಗಳ ಕಾಣೆನಾ [ಪ] ಇಂಥ ಗುರುಗಳ ಕಾಣೆ , ಮಂತ್ರ ಮಂದಿರದಲ್ಲಿನಿಂತು ಭಜಕರಿಗೆ | ಚಿಂತೆ ಕಳೆವ ಕರುಣಿ [ಅ.ಪ] ದೇವ ಸ್ವಭಾವನೀತನು | ಸತತ ಪವನದೇವನಾವೇಶಯುಕ್ತನು |ಆವ ಸಂಶಯವ್ಯಾಕೆ | ದೇವಾಧಿದೇವ ನರಮೃಗದೇವನೀತನ ಭಕ್ತಿಗೆ | ಧಾವಿಸಿ ಬಂದ ಸ್ತಂಭದಿಭಾವ ಭಕ್ತಿಯಲಿ | ಸೇವಿಪರಿಗೆ ಭವನೋವು ಕಳೆದು ಸುರ | ಗೋವಿನ ತೆರ ವರವೀವನು ಕರುಣದಿ | ಕಾಮನು ಪರಮಪಾವನ ಚರಿತನು…

  • Bare Bhagyada nidhiye – Shyamasundararu

    Composer : Shri Shyamasundara dasaru ಬಾರೆ ಭಾಗ್ಯದ ನಿಧಿಯೆ |ಬಾರೆ ಶ್ರೀ ಜಾನಕಿಯೆ [ಪ] ಬಾರೆ ಬಾರೆ ಚಕೋರ ಸುಖಾಗ್ರಣೆಸೇರಿದೆ ತವಪದ ವಾರಿಜ ನಿಲಯೆ [ಅ.ಪ] ಕೃತಿ ಶಾಂತಿ ಜಯ ಮಾಯೆಕ್ಷಿತಿಜ ಕೋಮಲ ಕಾಯೆ,ಶಿತಕಳೆವರ ವಿಧಿ ಶತಕ್ರತು ಸುಮನಸತತಿನುತೆ ಪಾವನೆ ರತಿಪತಿ ತಾಯೆ [೧] ಮಂಗಳೆ ಮುದ ಭರಿತೆತಿಂಗಳ ಮುಖಿ ಸೀತೆಇಂಗಡಲಜೆ ಕೃಪಾಂಗಿಯೆ ಎನ್ನಂತರಂಗದಿ ಮಾನವ ಸಿಂಗನ ತೋರೆ [೨] ಶಾಮಸುಂದರ ರಾಣಿ ವಾಮಾಕ್ಷಿಕಾಲ್ಯಾಣಿ, ಕಾಮಿನಿ ಮಣಿಸತ್ಯಭಾಮೆ ರುಗ್ಮಿಣಿ, ಗೋಮಿನಿರಮೆ ಶುಭನಾಮ ಲಲಾಮೆ [೩] bAre…

  • Srinivasa Kalyana – Uragadri vittala

    ಇನ್ನೆಂದಿಗೋ ನಿನ್ನ ದರುಶನ ಶೇಷಾದ್ರಿವಾಸ ||ಪ|| ಪನ್ನಂಗ ಶಯನ ಪ್ರಸನ್ನರ ಪಾಲಿಪಘನ್ನ ಮಹಿಮ ನೀನೆನ್ನನುದ್ಧರಿಸೂ ||ಅ.ಪ|| ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದಪರಮಾದರ-ದಿಂದಿರುವ ಸಮಯದಿನಾರದ ಮುನಿ ಬಂದೊದಗಿ ನಿಂದ ಇಂ-ದಾರಿಗರ್ಪಿತ-ವೆಂದರುಹಿ ಮರಳೀ ತೆರಳಿದಸುರಮುನಿ ವಚನದಿ ಭೃಗು ಮುನಿವರ ಪೋಗಿಹರ ವಿರಂಚಿಯರ ನೋಡಿದಾ ಉರುತರ ಕೋಪದಿ ನಿಲ್ಲುತಪರಮಪುರುಷ-ರಲ್ಲೆಂದೆನ್ನುತ ವೈಕುಂಠವನ್ನೇ ಸಾರುತ,ಹರುಷದಿ ಶ್ರೀಹರಿ ಉರಗ ಶಯನನಾಗಿ,ಪರಮ ಯೋಗನಿದ್ರೆ ಮಾಡುತಾ, ಅರಿಯದಂತೆ ತಾ ನಟಿಸುತ,ಇರೆ ಮುನಿ ಪದದಿಂದೊದೆಯುತ ತ್ವರಿತದಿಂದ ತಾನೇಳುತ,ಹರುಷದಿ ಮುನಿಪಾದ ಕರದಲಿ ಒತ್ತುತ,ಕರುಣದಿ ಸಲಹಿದೆ ದುರಿತವ ಹರಿಸಿ,ಹರಿ ಭಕುತರ ಅಘ…

error: Content is protected !!