-
Vyasarajara suladi – Purandaradasaru
ರಾಗ: ತಿಲಂಗ್ಧ್ರುವತಾಳವ್ಯಾಸರಾಯರ ಚರಣಕಮಲ ದರ್ಶನವೆನ –ಗೇಸು ಜನ್ಮದ ಸುಕೃತ ಫಲ ದೊರಕಿತೊ ಎನ್ನಸಾಸಿರ ಕುಲಕೋಟಿ ಪಾವನವಾಯಿತುಶ್ರೀಶನ ಭಜಿಸುವದಕ್ಕಧಿಕಾರಿ ನಾನಾದೆವಾಸುದೇವನ ಪೂಜೆಗಧಿಕಾರಿ ನಾನಾದೆದೋಷರಹಿತನಾದೆ ಪುರಂದರವಿಟ್ಠಲನ್ನದಾಸರ ಕರುಣವು ಎನ್ನ ಮೇಲಿರಲಿಕ್ಕೆ || ೧ || ಮಟ್ಟತಾಳಗುರು ಉಪದೇಶವಿಲ್ಲದ ಜ್ಞಾನವುಗುರು ಉಪದೇಶವಿಲ್ಲದ ಸ್ನಾನವುಗುರು ಉಪದೇಶವಿಲ್ಲದ ಧ್ಯಾನವುಗುರು ಉಪದೇಶವಿಲ್ಲದ ಜಪವುಗುರು ಉಪದೇಶವಿಲ್ಲದ ತಪವುಗುರು ಉಪದೇಶವಿಲ್ಲದ ಮಂತ್ರಗುರು ಉಪದೇಶವಿಲ್ಲದ ತಂತ್ರಉರಗನ ಉಪವಾಸದಂತೆ ಕಾಣಿರೋಗುರು ವ್ಯಾಸರಾಯನ ಕರುಣದಿಂದಲಿ ಎನಗೆಪುರಂದರವಿಟ್ಠಲನೇ ಪರನೆಂದು ಅರುಹಿದುರಿತ ಭಯವೆಲ್ಲ ಪರಿಹರಿಸಿದನಾಗಿವರ ಮಹಾಮಂತ್ರ ಉಪದೇಶಿಸಿದನಾಗಿವರ ಮಹಾಮಂತ್ರ ಉಪದೇಶಿಸಿದನಾಗಿ || ೨ || ರೂಪಕತಾಳಅಂಕಿತವಿಲ್ಲದ…
-
Vyasarajara Suladi – Vijayadasaru
ಶ್ರೀವ್ಯಾಸರಾಜರ ಸ್ತೋತ್ರಸುಳಾದಿರಾಗ: ಪೂರ್ವಿಕಲ್ಯಾಣಿ ಧ್ರುವತಾಳಒಂದು ದಿವಸ ನಾರಂದ ಮುನೀಶ್ವರನಂದಗೋಪನ ಕಂದ ಇಂದಿರಾರಮಣನಸಂದರುಶನ ಮಾಡಿ ಬಂದ ಹರಿ ವರ್ಷವೆಂದೆಂಬೊ ಖಂಡದೊಳಾನಂದ ಗಾಯನದಿಂದನಿಂದು ನರ ಮೃಗಗೆ ವಂದಿಸಿ ತೆರಳುತಿರೆಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿಇಂದು ದ್ವಾರಕಾಪುರದಿಂದ ಪೊರಟು ನಡೆತಂದ ವಾರ್ತೆ ಎನಗೊಂದುಸರಲಿಲ್ಲದೀನಬಂಧು ಎನಿಸಿಕೊಂಬ ವೃಂದಾರಕ ಮುನಿಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕಬಿಂದುಗಳುದರಿಸುತ ನಂದನಂದನ ಚರಿತೆಒಂದೊಂದು ಪೇಳಲದರಿಂದ ಮೈಮರೆದುಹೋ ಎಂದು ಶಿರವದೂಗಿ ಮುನಿಗೆ ಎರಗಿಕಂಧರ ಬಾಗಿ ನಾನೆಂದಿಗೆ ಕೃಷ್ಣನವಂದಿಸುವೆನೆನಲು ಮಂದಹಾಸದಿಂದಮಂದರೋದ್ಧರ ವಿಜಯವಿಠ್ಠಲಯಶೋದೆ ಕಂದನ ಲೀಲೆಯಾನಂದ ಪೇಳೆನ್ನೆಮುನಿ ಅಂದು ವಿವರಿಸಿದ ಅಂದವಾಗಿ ನಲಿದು || ೧ ||…
-
Sasira jihvegalulla
Composer : Shri Shripadarajaru on Shri Vyasarajaru ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕು |ವ್ಯಾಸಮುನಿರಾಯರ ಸಂನ್ಯಾಸದಿರವ || ಪ || ಆಸೆಯಿಂದ ತಮ್ಮುದರ ಪೋಷಣಕಾಗಿ ಛಪ್ಪನ್ನ,ದೇಶವ ತಿರುಗಿ ಸಂಚಾರ ಮಾಡುತ ||ಮೀಸಲ ಮಡಿ ಬಚ್ಚಿಟ್ಟು ಮಿಂಚು ಕೂಳನುಂಡು ದಿನ |ಮೋಸ ಮಾಡಿ ಕಳೆವ ಸನ್ಯಾಸಿಗಳು ಸರಿಯೆ || ೧ || ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂ – |ಸುರರೊಂದು ಲಕ್ಷ ಕುಟುಂಬಗಳ ||ಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸ – |ರಾಯರ ಗುಣಗಣ ಗಾಂಭೀರ್ಯಾದಿಗಳ…
