Author: Daasa

  • Vyasaraja Stotram

    Composer : Shri Vijayeendra Teertharu ವಂದೇ ಮುಕುಂದಮರವಿಂದಭವಾದಿವಂದ್ಯಮ್ಇಂದಿಂದಿರಾಪ್ರತತಮೇಚಕಮಾಕಟಾಕ್ಷಂ |ಬಂದೀಕೃತಾಮರಮಮಂದಮತಿಮ್ ವಿದಧ್ಯಾತ್ಆನಂದತೀರ್ಥಹೃದಯಾಂಬುಜಮತ್ತಭೃಂಗಃ || ೧ || ಶ್ರೀ ವ್ಯಾಸಯೋಗೀ ಹರಿಪಾದರಾಗೀಭಕ್ತಾದಿಪೋಗೀ ಹಿತದಕ್ಷಸದ್ಗೀಃ |ತ್ಯಾಗೀ ವಿರಾಗೀ ವಿಷಯೇಷು ಭೋಗೀಮುಕ್ತೌ ಸದಾ ಗೀತಸುರೇಂದ್ರಸಂಗೀ || ೨ || ಲಕ್ಷ್ಮೀಶಪಾದಾಂಬುಜಮತ್ತಭೃಂಗಃಸದಾ ದಶಪ್ರಜ್ಞನಯಪ್ರಸಂಗಃ |ಅದ್ವೈತವಾದೇ ಕೃತಮೂಲಭಂಗಃಮಹಾವ್ರತೀಶೋ ವಿಷಯೇಷ್ವಸಂಗಃ || ೩ || ಸದಾ ಸದಾಯತ್ತಮಹಾನುಭಾವಃಭಕ್ತಾಘತೋಲೋಚ್ಛಯತೀವ್ರದಾವಃ |ದೌರ್ಜನ್ಯವಿಧ್ವಂಸನದಕ್ಷರಾವಃಶಿಷ್ಯಾಶ್ಚಯೋ ಯಚ್ಛತಿ ದಿವ್ಯಗಾವಃ || ೪ || ಅದ್ವೈತದಾವಾನಲಕಾಲಮೇಘಃರಮಾರಮಸ್ನೇಹವಿದಾರಿತಾಘಃ |ವಾಗ್ವೈಖರೀನಿರ್ಜಿತ ಸಂಶಯಯೌಘಃಮಾಯಾಮತವ್ರಾತಹಿಮೇ ನಿದಾಘಃ || ೫ || ಮಧ್ವಸಿದ್ಧಾಂತದುಗ್ದಾಬ್ಧಿವೃದ್ದಿ ಪೂರ್ಣಕಲಾಧರಃವ್ಯಾಸರಾಜಯತೀಂದ್ರೋ ಮೇ ಭೂಯಾದೀಪ್ಸಿತಸಿದ್ಧಯೇ || ೬ ||…

  • Guru Vyasarayara mahime

    Composer : Shri Purandara dasaru ಗುರು ವ್ಯಾಸರಾಯರ ಮಹಿಮೆಗಳ ಕೇಳಿ |ಪ|ಹರುಷದಿಂ ಕೊಂಡಾಡಿ ನಲಿದಾಡಿ ಜನರು |ಅ.ಪ| ಅಂದು ಬ್ರಹ್ಮಣ್ಯತೀರ್ಥರಿಗೆ ಬದರಿಯಲಿ |ಮುದದಿಂದ ನರನಾರಾಯಣರು |ಕಂದನ್ನ ಕೊಡುವೆನೆಂದು | ಭಿಕ್ಷೆಯ ನೀಡೆ |ತಂದೆ ಮಧ್ವೇಶ ನಿನ್ನ ದಯವಿರಲಿ ಎಂದೂ |೧| ಮುನ್ನ ಬ್ರಹ್ಮಣ್ಯತೀರ್ಥರು | ಸಂಚರಿಸುತ್ತ |ಬನ್ನೂರು ಮಾರ್ಗದಲಿ | ಬರುತಲಿರಲು |ಕನ್ಯೆಯೊಬ್ಬ ಳು ತನ್ನ | ಪತಿಯ ಭಿಕ್ಷೆ ಬೇಡೆ |ಚೆನ್ನಾಗಿ ಮಾಂಗಲ್ಯ ಕರುಣಿಸಿತ್ತರು ಅಂದೂ |೨| ನಿನ್ನಲ್ಲಿ ಮೊದಲು ಜನಿಸಿದ ಆ ಪುತ್ರನ…

  • Vadiraja kavacha

    Composer : Shri Pandarinatha vittala ಸ್ಮರಣೆ ಮಾಡಿರೋ ಸೋದೆ ವಾದಿರಾಜರಮರುತ ಪಟ್ಟಕೇ ಮುಂದೆ ಬರುವ ರಾಜರ |ಪ| ಯತಿಯ ವಾಗೀಶರ ಕರಜ ಖ್ಯಾತರಹಿತವ ಕೊಡುವರ ಇದ್ದ ದುರಿತ ಕಳೆವರ |೧| ರಾಮಾಚಾರ್ಯ ಗೌರಿಯ ಪ್ರೇಮ ಪುತ್ರರಸೋಮಶೇಖರಗೆ ಇವರು ಗುರುಗಳೆನಿಪರ |೨| ಗೃಹದ ಬಾಹ್ಯ ಗದ್ದೆಯಲ್ಲಿ ಜನಿಸಿ ಮೆರೆದರಮಹಾಮಹಿಮರಾ ಲಾತವ್ಯ ಪದಸ್ಥರ |೩| ಭೂವರಾಹನಾ ಪಾದ ಭಜಿಪ ಶ್ರೇಷ್ಠರಭೂವರಾಹನಾ ನಾಮದಲ್ಲಿ ಮೆರೆದರ |೪| ಸಕಲ ಕ್ಷೇತ್ರವ ಕಂಡು ವರ್ಣಿಸಿಪ್ಪರಸಕಲ ಸುಜನರ ಸೇವೆಗೊಂಡು ಕಾಯ್ವರ |೫| ಶಾಲಗ್ರಾಮದ ಹಾರ…

error: Content is protected !!