Author: Daasa

  • Mukhyapranashtakam

    Composer : Shri Vadirajaru ಭಕ್ತಿಂ ಶ್ರೀರಮಣಸ್ಯ ಪಾದಯುಗಲೇ ಪ್ರೀತ್ಯಾ ಪ್ರದೇಹೀಶಮಚ್ಚಿತಂ ತತ್ಪಾದಪದ್ಮಚಿಂತನರತಂ ನಿತ್ಯಂ ವಿಧೇಹ್ಯಚ್ಯುತಂ |ತ್ವತ್ತಾತಂ ಮಯಿ ಸುಪ್ರಸನ್ನಮಧುನಾ ವಿಜ್ಞಾಪ್ಯ ಕುರ್ವಂಜಸಾಸ್ವಾಮಿನ್ಪ್ರಾಣಗಣಾಧಿನಾಥ ದಯಯಾ ದಾಸಂ ಹಿ ಮಾಂ ಪಾಲಯ |೧| ತ್ವಯ್ಯುತ್ತಿಷ್ಠತಿ ಯತ್ಕಲೇವರಮಭೂತ್ಪಾತೈಕಪಾತ್ರಂ ಸುರಾ-ಸ್ತ್ರಾತುಂ ನೈವ ಹಿ ಶೇಕುರಾದಿಪುರುಷೋಽಪ್ಯಾಸೀದುಪೇಕ್ಷಾರತಃ |ಶ್ವಾಸಾಖ್ಯಂ ಮನುಮಸ್ಯ ಯತ್ತವ ವಶಂ ಬ್ರೂತೇಽವಿಗೀತಾ ಶ್ರುತಿಃಸ ತ್ವಂ ಪ್ರಾಣಗಣಾಧಿನಾಥ ದಯಯಾ ದಾಸಂ ಹಿ ಮಾಂ ಪಾಲಯ |೨| ಯೇನಾಽಽತ್ಮೀಯಜನಾವನಾಯ ಬಲಿನಾ ನೀತಃ ಪುರೋಚ್ಚಾಚಲ:-ತೀರ್ಣಃ ಪೂರ್ಣಪಯೋನಿಧಿಃ ಖಲಹೃತಾ ದೃಷ್ಟಾ ಚ ಸೀತಾಕೃತಿಃ |ತತ್ತೇ ಕಿಂ ಕಥನೀಯಮಸ್ತಿ…

  • Vadiraja guru nee daya

    Composer : Shri Jagannatha dasaru ವಾದಿರಾಜ ಗುರು ನೀ ದಯ ಮಾಡದೆ |ಈ ದುರಿತವ ನಿವಾರಿಪರಾರೋ ||ಪ|| ಕಲಿ ಭಾದೆಯು ತಾ ವೆಗ್ಗಳವಾಗಿದೆ |ಇಳೆಯೊಳು ಯತಿಕುಲ ತಿಲಕ ಕೃಪಾಳೊ ||ಅ.ಪ|| ದೇಶಿಕಾರ್ಯ ವಾಗೀಶ ಕುವರ ತವದಾಸ ಸಮೂಹವ ನೀ ಸಲಹೈಸದಾ ||೧|| ಜನ್ಮಾದಿ ವ್ಯಾಧ್ಯುನ್ಮಾದಭ್ರಮ |ನಿಮ್ಮೊರೆ ಹೊಕ್ಕರಿಗಿನ್ ಮೊದಲುಂಟೆ ||೨|| ನೀ ಗತಿಯೆಂದನುರಾಗದಿ ನಂಬಿದಭೋಗಿಪುರೀಶನ ರೋಗವ ಕಳೆದೆ ||೩|| ಯಲರುಣಿ ಭಯಕಂಜಿಲಿ ನಿಮ್ಮಾಸನಕೆಳಗಿರೆ ಕಂಡದ-ನುಳುಹಿದೆ ಕರುಣಿ ||೪|| ಗರಮಿಶ್ರಿತ ನರಹರಿ ನೈವೇದ್ಯವ |ಅರಿತು ಉಂಡು ಅದನರಗಿಸಿಕೊಂಡೆ…

  • Srinivasa/Venkatesha Stotram – Vysarajaru

    ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂಮಂದಸ್ಮಿತಂ ಮುಖಸರೋರುಹಕಾಂತಿರಮ್ಯಮ್ |ಮಾಣಿಕ್ಯಕಾಂತಿವಿಲಸನ್ಮುಕುಟೋರ್ಧ್ವಪುಂಡ್ರಂಪದ್ಮಾಕ್ಷಲಕ್ಷಮಣಿಕುಂಡಲಮಂಡಿತಾಂಗಮ್ || ೧ || ಪ್ರಾತರ್ಭಜಾಮಿ ಕರರಮ್ಯಸುಶಂಖಚಕ್ರಂಭಕ್ತಾಭಯಪ್ರದಕಟಿಸ್ಥಲದತ್ತಪಾಣಿಮ್ |ಶ್ರೀವತ್ಸಕೌಸ್ತುಭಲಸನ್ಮಣಿಕಾಂಚನಾಢ್ಯಂಪೀತಾಂಬರಂ ಮದನಕೋಟಿಸುಮೋಹನಾಂಗಮ್ || ೨ || ಪ್ರಾತರ್ನಮಾಮಿ ಪರಮಾತ್ಮಪದಾರವಿಂದ-ಮಾನಂದಸಾಂದ್ರನಿಲಯಂ ಮಣಿನೂಪುರಾಢ್ಯಮ್ |ಏತತ್ ಸಮಸ್ತಜಗತಾಮಿತಿ ದರ್ಶಯಂತಂವೈಕುಂಠಮತ್ರ ಭಜತಾಂ ಕರಪಲ್ಲವೇನ || ೩ || ವ್ಯಾಸರಾಜಯತಿಪ್ರೋಕ್ತಂ ಶ್ಲೋಕತ್ರಯಮಿದಂ ಶುಭಮ್ |ಪ್ರಾತಃಕಾಲೇ ಪಠೇದ್ಯಸ್ತು ಪಾಪೇಭ್ಯೋ ಮುಚ್ಯತೇ ನರಃ || || ಇತಿ ಶ್ರೀವ್ಯಾಸರಾಜಶ್ರೀಚರಣವಿರಚಿತಂ ಶ್ರೀನಿವಾಸಸ್ತೋತ್ರಮ್ || prAtaH smarAmi ramayA saha vEMkaTESaMmaMdasmitaM muKasarOruhakAMtiramyam |mANikyakAMtivilasanmukuTOrdhvapuMDraMpadmAkShalakShamaNikuMDalamaMDitAMgam || 1 || prAtarBajAmi kararamyasuSaMKacakraMBaktABayapradakaTisthaladattapANim |SrIvatsakaustuBalasanmaNikAMcanADhyaMpItAMbaraM…

error: Content is protected !!