-
Palise Padumalaye
Composer : Shri Vijayadasaru ಪಾಲಿಸೆ ಪದುಮಾಲಯೆ ನೀನೇ ಗತಿಪಾಲಿಸೆ ಪದುಮಾಲಯೆ ||ಪ|| ಬಾಲಕನು ತಾನಾಗಿ ಗೋಪಿಗೆ ಲೀಲೆಯಿಂದಲಿನಂದ ಗೋಕುಲ ಬಾಲೆಯರ ಮೋಹಿಸುತಅಸುರರ ಕಾಲನೆನಿಸಿದ ಬಾಲಕನ ಪ್ರಿಯೆ ||ಅ.ಪ|| ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದವನ್ನುನಂಬಿದೆ ನೀ ಬಲ್ಲೆ, ತಡ ಮಾಡದಲೆ,ಚಿಣ್ಣ ಕರೆಯಲು ಘನ್ನ ಮಹಿಮನುಉನ್ನತದ ರೂಪಿನಲಿ ,ಗುಣ ಸಂಪನ್ನ ರಕ್ಕಸರನ್ನು ಸೀಳಿದಪನ್ನಗಾದ್ರಿ ನಿವಾಸ ಹರಿಪ್ರಿಯೆ ||೧|| ಅರಿಯದ ತರಳನೆಂದು ಶ್ರೀಪತಿ ಸತಿಕರುಣದಿ ಸಲಹೆ ಬಂದು, ಕಾರುಣಾ ಸಿಂಧು,ಸರಸಿಜಾಸನ ರುದ್ರರೀರ್ವರ ವರದಿಮೂರ್ಖರು ಸುರರ ಬಾಧಿಸೆಹರಿವರರ ದಂಡೆತ್ತಿ ಬಹುಮುಖದುರುಳನ ಶಿರ…
