-
Madhwarayrige namo
Composer : Shri Vijayaramachandra vittala ಮಧ್ವರಾಯರಿಗೆ ನಮೋ ನಮೋ [ಪ] ಮಾಯವಾದಿಗಳ ಮತವ ಸೋಲಿಸಿ,ಸುಯತಿಗಳಿಗೆ ಸದ್ಗತಿ ಮಾರ್ಗವ ತೋರಿದ [ಅ.ಪ] ದೈತ್ಯ ರಾವಣಗೆ ಹಲವು ಭೀತಿ ತೋರಿಸಿ,ಮಾತೆ ಜಾನಕಿಯಿಂದ ಖ್ಯಾತಿ ಪಡೆದ ಗುರು [೧] ಮಂದ ಜರಾಸಂಧನ ಅಂಗವ ಸೀಳಿ,ತಂದ ಕಪ್ಪವನ್ನು ಬಂದು ಧರ್ಮಗಿತ್ತ [೨] ಕುಜನಾದಿಗಳ ನಿಜ ವಚನದಿ ಸೋಲಿಸಿ,ವಿಜಯ ರಾಮಚಂದ್ರವಿಠಲಸರ್ವೋತ್ತಮನೆನಿಸಿದ [೩] madhvarAyarige namO namO [pa] mAyavAdigaLa matava sOlisi,suyatigaLige sadgati mArgava tOrida [a.pa] daitya rAvaNage halavu BIti…
