-
Anandatirthara Aradhane
Composer : Shri Vidyaprasanna Tirtharu ಆನಂದ ತೀರ್ಥರ ಆರಾಧನೆ ಇದು ಆನಂದ ಪೂರಿತ ಮಹೋತ್ಸವನಾವಿಂದು ನಿರ್ಮಲ ಮಾನಸದಿಂದ ಗೋವಿಂದ ಭಕುತರ ಪೂಜಿಸುವ ||ಪ|| ಜೀವನ ಚರಿತೆಯ ಕೇಳಿ ಮಹಾತ್ಮರಜೀವನ ಮಾದರಿ ಎಮಗಿರಲಿಜೀವನದಲಿ ಬೇಸರ ಪಡ ಬೇಡಿರಿಜೀವೊತ್ತಮರೆ ರಕ್ಷಿಸಲಿ ||೧|| ಎಮ್ಮ ಮತಕೆ ಸಮ ಮತವಿಲ್ಲವು,ಪರಬೊಮ್ಮನ ಸಮ ದೇವತೆ ಇಲ್ಲಎಮ್ಮ ನುಡಿಗೆ ಸಮ ಹಿತ ನುಡಿ ಇಲ್ಲವುಹಮ್ಮಿನಲಿ ಪರಿ ಬೋಧಿಸುವ ||೨|| ನಿನ್ನಯ ವಿಷಯವ ವರ್ಣಿಪುದೆಲ್ಲಪ್ರಸನ್ನ ಹೃದಯದಲಿ ಧೈರ್ಯದಲಿಇನ್ನು ವೀರ ವೈಷ್ಣವನಾಗುವೆಎನ್ನುವ ವಚನ ಕುಸುಮವೆರಚಿ ||೩|| AnaMda…
-
Shishta Janarugalige – mangala
Composer : Shri Vidyaprasanna Tirtharu ಶಿಷ್ಟ ಜನರುಗಳಿಗೆ ಸತತಇಷ್ಟಾರ್ಥಂಗಳನೆ ಕೊಡುವ ಭೈಷ್ಮೀಸತ್ಯಾಸಮೇತ ಕೃಷ್ಣ ನಿನಗೆ ಮಂಗಳಂ [ಪ] ಸರ್ವ ಶಾಸ್ತ್ರಾರ್ಥಂಗಳನೆ ಅರಿತುದುರ್ವಾದಿ ಮತವನಳಿದಸರ್ವಜ್ಞಾಚಾರ್ಯ ಪೂಜಿತಕೃಷ್ಣ ನಿನಗೆ ಮಂಗಳಂ [೧] ಲೇಸಾಗಿ ಮಧ್ವಶಾಸ್ತ್ರವಭೂಸುರರಿಗೆ ಅರುಹಿದವ್ಯಾಸಾರ್ಯ ವರ ಕರಾರ್ಚಿತಕೃಷ್ಣ ನಿನಗೆ ಮಂಗಳಂ [೨] ಘನ್ನ ಶ್ರೀ ವ್ಯಾಸಯತಿಗಳಉನ್ನತ ಪೀಠಪತಿಗಳಿಂಚೆನ್ನಾಗಿ ಪೂಜೆಗೊಂಬಪ್ರಸನ್ನ ಕೃಷ್ಣಗೆ ಮಂಗಳಂ [೩] shiShTa janarugaLige satataiShTArthaMgaLane koDuva bhaiShmIsatyAsamEta kRuShNa ninage maMgaLaM [pa] sarva shAstrArthaMgaLane aritudurvAdi matavanaLidasarvaj~jAchArya pUjitakRuShNa ninage maMgaLaM [1]…
-
Shripadaraja sandarshanadi
Composer : Shri Vidyaprasanna Tirtharu Shri Sripadarajaru: 1404-1502kAle phalati surudrumaH chintAmaNir api yAchane daataa |varshati sakalamabhIShTaM darshana mAtrAt shrIpAdarAn muni: ||Ashrama Gurugalu : Sri Svarnavarna TirtharuAshrama Shishyaru: Sri Hayagreeva TirtharuAradhane : Jyeshta Shukla ChaturdashiAnkita: Ranga vittalaVrundavana: Mulabagilu ಶ್ರೀಪಾದರಾಜ ಸಂದರ್ಶನದಿ ಸಕಲ ಸಂತಾಪಗಳು ಕಳೆದುವಿಂದು [ಪ] ತಾಪಸೋತ್ತಮರಿವರು ಇಹ ಪರಗಳಲ್ಲೆಮ್ಮಕಾಪಾಡುತಿರುವರೆಂದು [ಅ.ಪ] ಸ್ವರ್ಣವರ್ಣರ ಕುವರ ಜ್ಞಾನ ಭಕ್ತಿಗಳಿಂದಪೂರ್ಣರಿದ್ದರು ಲೋಕದಿಸ್ವರ್ಣಾಕ್ಷರಗಳಿಂದ ಬರೆಯುವಂತಹ ಶಾಸ್ತ್ರನಿರ್ಣಯಗಳಿತ್ತರಿವರು [೧]…
