Vidyaprasanna Tirtha

  • Shri Jagannatha teerthara

    Composer : Shri Vidyaprasanna Tirtharu Shri Jagannatha Tirtharu -[Bhasyadeepikacharyaru] 1755-1770Ashrama Gurugalu: Shri Raguhnatha Tirtharu [SESHACHANDRIKACHARYARU]Ashrama Shishyaru: Shri Srinatha TirtharuAradhane: Pushya Shukla Dvitiya ಶ್ರೀ ಜಗನ್ನಾಥತೀರ್ಥರ ದಿವ್ಯ ಮಹಿಮೆಯನುರಾಜಿಸುವ ಹೈಮಲಿಪಿಯಲ್ಲಿ ಬರೆಯಲಿ ಬೇಕು ||ಪ ಈ ಜಗದಿ ಸುಜನ ಸುರಭೂಜರಾಗಿಹ ಮಹಾರಾಜ ಶ್ರೀ ರಘುನಾಥತೀರ್ಥ ಕರ ಸಂಜಾತ || ಅ.ಪ. || ಉದ್ಭವಿಸಿದರು ಗಾಲವರು ಜಗದೊಳೆಂಬಂಶವೇದ್ಯವಾಯಿತು ಆಪ್ತ ಜನ ವೃಂದಕೆಮಧ್ವಮತ ತತ್ವಗಳ-ನುದ್ಧಾರವನೆ ಗೈದದಿಗ್ಧಂತಿಗಳತಿ ಪ್ರಸಿದ್ಧ ಸ್ಥಾನವ ಪಡೆದ [೧] ಸಕಲ…

  • Sweekarisennaya poojeya tulasi

    Composer : Shri Vidyaprasanna Teertharu ಸ್ವೀಕರಿಸೆನ್ನಯ ಪೂಜೆಯ ತುಳಸೀಲೋಕೋತ್ತರನರಸೀ ||ಪ|| ಈ ಕರಗಳು ಧನ್ಯಗಳಾಗಲಿ ಮನವ್ಯಾಕುಲ ಪರಿಹರಿಸಮ್ಮ ಜನನಿ ||ಅ.ಪ|| ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆಫುಲ್ಲ ಕುಸುಮವಿರಲುಒಲ್ಲನು ಹರಿ ನೀನಿಲ್ಲದ ಪೂಜೆಯಬಲ್ಲರಿದನು ಜ್ಞಾನಿ ಗಳು ಮಾತೆ ||೧|| ವಂದಿಸಿ ನಿನ್ನಯ ಚರಣಗಳಿಗೆ ಫಲಗಂಧ ಪುಷ್ಪಗಳನರ್ಪಿಸುವೆಬೃಂದಾವನ ಲೋಲನ ವಲ್ಲಭೆ ಮೃದುಮಂದ ಹಾಸವನು ತೋರೆ ಮಾತೆ ||೨|| ನೀನಿದ್ದೆಡೆ ಹರಿ ತಾನಿರುವನು ಅನುಮಾನವಿಲ್ಲವೆನಗೆದಾನ ಧರ್ಮಗಳ ಫಲಕೆ ಕಾರಣಳುನೀನಾಗಿರುವೆ ಪ್ರಸನ್ನ ವದನೆ ||೩|| svIkarisennaya pUjeya tuLasIlOkOttaranarasI ||pa|| I…

  • Anandatirthara Aradhane

    Composer : Shri Vidyaprasanna Tirtharu ಆನಂದ ತೀರ್ಥರ ಆರಾಧನೆ ಇದು ಆನಂದ ಪೂರಿತ ಮಹೋತ್ಸವನಾವಿಂದು ನಿರ್ಮಲ ಮಾನಸದಿಂದ ಗೋವಿಂದ ಭಕುತರ ಪೂಜಿಸುವ ||ಪ|| ಜೀವನ ಚರಿತೆಯ ಕೇಳಿ ಮಹಾತ್ಮರಜೀವನ ಮಾದರಿ ಎಮಗಿರಲಿಜೀವನದಲಿ ಬೇಸರ ಪಡ ಬೇಡಿರಿಜೀವೊತ್ತಮರೆ ರಕ್ಷಿಸಲಿ ||೧|| ಎಮ್ಮ ಮತಕೆ ಸಮ ಮತವಿಲ್ಲವು,ಪರಬೊಮ್ಮನ ಸಮ ದೇವತೆ ಇಲ್ಲಎಮ್ಮ ನುಡಿಗೆ ಸಮ ಹಿತ ನುಡಿ ಇಲ್ಲವುಹಮ್ಮಿನಲಿ ಪರಿ ಬೋಧಿಸುವ ||೨|| ನಿನ್ನಯ ವಿಷಯವ ವರ್ಣಿಪುದೆಲ್ಲಪ್ರಸನ್ನ ಹೃದಯದಲಿ ಧೈರ್ಯದಲಿಇನ್ನು ವೀರ ವೈಷ್ಣವನಾಗುವೆಎನ್ನುವ ವಚನ ಕುಸುಮವೆರಚಿ ||೩|| AnaMda…

error: Content is protected !!