Vidyaprasanna Tirtha

  • Muraliya nadava keli

    Composer : Shri Vidyaprasanna tirtharu ಮುರಲಿಯ ನಾದವ ಕೇಳಿ ಬನ್ನಿ ||ಪ||ಮುರಲಿಯ ನಾದವ ಕೇಳಿ ||ಅ.ಪ|| ಮದುರಾನಾಥನು ಮುರಲಿಯನೂದಲುಸುರಿವುದಾನಂದಜಲ ನಯನದಲಿ ||೧|| ಕಂಗೊಳಿಸುವ ಬೆಳದಿಂಗಳ ಸೊಬಗಿಲಿತಂಗಾಳಿಯ ಸುಖದಿ ಶ್ರೀರಂಗನ || ೨|| ಶ್ಯಾಮಲಾಂಗನು ತನ್ನ ಕೋಮಲ ಕರದಲಿಆ ಮುರಲಿಯ ಪಿಡಿಯೆ ಹೃದಯದಲಿಪ್ರೇಮವು ತುಂಬುವುದು ||೩|| ಪಂಚಬಾಣನ ಪಿತ ಮುರಲಿಯ ಮಧುರಸಹಂಚಲೆಮಗೆ ರೋಮಾಂಚವಾಗುವುದು ||೪|| ರಜನೀಕಾಂತನ ಕುಲದಲಿ ಜನಿಸಿವ್ರಜಜನಗಳಿಗಧಿಕ ಪ್ರಸನ್ನನ ||೫|| muraliya nAdava kELi banni ||pa||muraliya nAdava kELi ||a.pa|| madurAnAthanu muraliyanUdalusurivudAnaMdajala nayanadali…

  • Prananatha prananatha

    Composer : Shri Vidyaprasanna Tirtharu ಪ್ರಾಣನಾಥ ಪ್ರಾಣನಾಥ ತ್ರಿಭುವನ ಚೇಷ್ಟ ಪ್ರದಾತಾ ||ಪ||ಅಖಿಲನೇತಾ ಸುಗುಣಜಾತಾ ಶೂರ ಸೀತಾ ರಾಘವದೂತ ||ಅ.ಪ|| ನೂರು ಯೋಜನ ಶರಧಿಯ ಹಾರಿ ಲಂಕಾಪುರವಸೇರಿ ಹರುಷದಿ ಜನಕ ಕುಮಾರಿಗುಂಗುರವಿತ್ತ [೧] ದುಷ್ಟ ದಶ ಕಂಧರನನು ಮುಷ್ಟಿತಾಡನದಿಂದಚೇಷ್ಟ ರಹಿತನ ಮಾಡಿ ದಿಟ್ಟತನದಲಿ ಮೆರೆದ [೨] ಗಂಧ ಮಾದನ ಗಿರಿಯನು ಒಂದು ಕರದಲಿ ಸುಖದಿತಂದು ರಾಮರ ಪಾದ ದ್ವಂದ್ವಕೆರಗಿದ ಮುಖ್ಯ [೩] ಕ್ರೂರ ನಿಶೇಚರ ಪತಿ ಪರಿವಾರವನು ಸದೆ ಬಡಿದುಮೂರು ಜಗಗಳ ಮೀರಿದ ಕೀರುತಿಯ ಪೊಂದಿದ…

error: Content is protected !!