-
Banniri banniri
Composer : Shri Vidyaprasanna Teertharu ಬನ್ನಿರಿ ಬನ್ನಿರಿ ಪುರಜನರೆಲ್ಲರುಕೃಷ್ಣನ ದರುಶನಕೆ ಪೋಗುವ [ಪ] ಕೃಷ್ಣನು ಜನಿಸಿದ ಈ ದಿನಇಷ್ಟವ ಪ್ರಾರ್ಥಿಸಲು ಪೋಗುವ [ಅ.ಪ] ದುಂದುಭಿ ನಾದವು ಕೇಳುತಿದೆ ಬಲುಮಂದಿಯ ತಂಡವು ಹೋಗುತಿದೆಕಂದನ ರೂಪದಿ ಬಂದಿಹ ಆನಕದುಂದುಭಿ ಕುವರನ ಸಂಭ್ರಮ ನೋಡಲು [೧] ಪೇಳಿರಿ ನಿಮ್ಮಯ ಕೊರತೆಗಳೆಲ್ಲವಕೇಳಿರಿ ವರಗಳ ಧೈರ್ಯದಲಿಬಾಲನು ಸುಲಭದಿ ಒಲಿಯುವ ಒಳ್ಳೆಯಕಾಲವಿದೆಲ್ಲರಿಗೆ ಬೇಗನೆ [೨] ಜನುಮ ಜನುಮಗಳ ಪುಣ್ಯದ ರಾಶಿಯುಜನುಮಾಷ್ಟಮಿ ದಿನದಿ ಲೋಕಕೆಜನುಮಾದ್ಯಷ್ಟಕ ದಾತನ ದರುಶನಮನಕೆ ಪ್ರಸನ್ನತೆ ಕೊಡುವುದು ಪೋಗುವ [೩] banniri banniri…
-
Smarisai satatavu
Composer : Shri Vidyaprasanna Tirtharu ಸ್ಮರಿಸೈ ಸತತವು ಸಂಸ್ಮರಿಸೈ ಸತತವು [ಪ] ಯತಿಗುಣ ಭೂಷಣ ವ್ಯಾಸ ಯತೀಂದ್ರರ [ಅ.ಪ] ಗುರು ಬ್ರಹ್ಮಣ್ಯರ ಕರಕಮಲದಿ ಪುಟ್ಟಿಪರಮ ಕೀರುತಿಯಿಂದ ಮೆರೆದ ಯತೀಂದ್ರರ (೧) ಸುಖಬೋಧ ಸದಾಗಮ ಸಾರವ ನಿಜಮುಖದಿಂ ಭೂಸುರರೊಳಗರುಹಿದವರ (೨) ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವಚಂದದಿ ರಚಿಸಿ ಆನಂದಗೊಂಡವರ (೩) ವರ ಕರ್ಣಾಟಕ ಸಿಂಹಾಸನದಲಿಮರಕತ ಮಣಿಯಭೀಷೇಕ ಪಡೆದವರ (೪) ಉನ್ನತ ಗುಣ ಸುಖ ಚಿನ್ಮಯ ರೂಪ, ಪ್ರಸನ್ನ ಶ್ರೀರಾಮನ ಭಕುತವರೇಣ್ಯರ (೫) smarisai satatavu saMsmarisai satatavu [pa]…
-
Rama Bhajane maado
Composer : Shri Vidyaprasanna Tirtharu ರಾಮ ಭಜನೆ ಮಾಡೋ ಹೇ ಮನುಜರಾಮ ಭಜನೆ ಮಾಡೋ [ಪ] ರಾಮ ರಾಮ ಜಯ ರಾಘವ ಸೀತಾರಾಮನೆಂದು ಸುಸ್ವರದಲಿ ಪಾಡುತ [ಅ.ಪ] ತಾಳವನು ಬಿಡಬೇಡ ಮೇಳವನು ಮರೆಬೇಡತಾಳಮೇಳಗಳ ಬಿಟ್ಟು ನುಡಿದರೆತಾಳನು ನಮ್ಮ ಇಳಾಸುತೆಯರಸನು [೧] ಭೃತ್ಯ ಮನೋಭಾವದಲಿಸತ್ಯ ಜ್ಞಾನ ಅನಂತ ಬ್ರಹ್ಮನುಹೃದ್ಗತನೆಂದರಿಯುತ ಭಕುತಿಯಲಿ [೨] ಭಲಿರೆ ಭಲಿರೆಯೆಂದು ತಲೆದೂಗುವ ತೆರದಿಕಲಿಯುಗದಲ್ಲಿ ವರ ಕೀರ್ತನೆಯಿಂದಲಿಸುಲಭದಿ ಹರಿಯ ಪ್ರಸನ್ನತೆ ಪಡೆಯಲು [೩] rAma Bajane mADO hE manujarAma Bajane mADO [pa]…
