Vidyaprasanna Tirtha

  • Januma janumadali

    Composer : Shri Vidyaprasanna Tirtharu ಜನುಮ ಜನುಮದಲಿ ಎನಗಿರಲಿ |ಹನುಮ ಭೀಮ ಮಧ್ವ ಮುನಿಗಳ ಸೇವೆಯು || ಪ || ಮಾತರಿಶ್ವನೇ ಪ್ರೀತನಾಗಿ |ಅಜ ತಾತನು ಸುಲಭದಿ ಒಲಿಯುವನು |ಕೋತಿಯ ರೂಪದಿ ಭೂತಳದಲಿ ಬಲು ||ಖ್ಯಾತಿ ಪಡೆದ ರಾಮ ದೂತರ ಸೇವೆಯು || ೧ || ಹರನ ಭಕುತ ಜರಾಸಂಧನ ಕಾಯವ |ತರಿದು ಮುರಿದು ಬಲು ಸುಲಭದಲಿ |ಹರಿಗಪರೋಕ್ಷದಿ ಅರ್ಪಣೆ ಮಾಡಿದ |ಕುರುಕುಲ ಪತಿ ಬಲ ಭೀಮರ ಸೇವೆಯು || ೨ || ಶುದ್ಧ ದ್ವಿಜಕುಲದಿ…

  • Vara karnataka simhasana

    Composer : Shri Vidyaprasanna Tirtharu on Shri Vyasarajaru ವರ ಕರ್ನಾಟಕ ಸಿಂಹಾಸನವೆಚ್ಚಳಿಯದೆ ನಿಂತಿತು ಈ ಸ್ಥಳದಿ [ಪ]ದೊರೆಗಳು ಧರೆಯಲಿ ಉರುಳಿ ಉರುಳುತಿರೆನಿರುತವು ದೊರೆ ಶ್ರೀ ವ್ಯಾಸರಜ |ಅ.ಪ| ಬಾಲರೆ ಬನ್ನಿರಿ ದರುಶನ ಮಾಡಿರಿ,ಬಾಲ ಬ್ರಹ್ಮಚಾರಿಗಳಿವರು,ಉಭಯ ಸಾಮ್ರಾಜ್ಯಕೆ ಚಕ್ರವರ್ತಿಗಳುಅಭಯವನಿತ್ತರು ಜಗಕೆಲ್ಲ ||೧|| ವಿಜಯವ ಪಡೆದರು ವಾದಗಳಲಿ,ಪ್ರತ್ಯರ್ಥಿ ಗಜಕೆ ಸರಿ ಎಂದೆನಿಸಿ |ಸುಂದರ ಚರಣರು ಸುಜನ ಪಯೋನಿಧಿಚಂದಿರನಂದದಿ ಹೊಳೆಯುವರು ||೨|| ಅಭಿಷೇಕವು ರತ್ನಗಳಿಂದಿವರಿಗೆಅಭಿನವ ಪ್ರಹಲಾದರೆ ಇವರು,ಗುಣಗಣ ನಿಲಯನ ಗುಣಗಳತೋರಿದ ಮುನಿತ್ರಯದಲಿ ಸೇರಿದರಿವರು ||೩|| ಜ್ಞಾನಿಗಳಿಗೆ ದೊಡ್ಡ ಜ್ಞಾನ…

  • Murali bariso Madhava

    Composer : Shri Vidyaprasanna Tirtharu ಮುರಳಿ ಬಾರಿಸೊ ಮಾಧವ ಕುಣಿಯುವೆಮುರಳಿ ಬಾರಿಸೊ ಮಾಧವ [ಪ] ಭವದ ಸಂತಾಪವು ಕೊನೆಗಾಣಲಿಭುವಿಯೊಳು ಜೀವನ ಸವಿಯಾಗಲಿನವವಿಧ ಭಕುತಿಯು ಹರಿದಾಡಲಿಕಿವಿ ತುಂಬ ಕೇಳಿ ನಾ ನಲಿಯುವೆ ಶ್ರೀಕರ (೧) ಅರಿಷಡ್ವರ್ಗಳೆಲ್ಲ ಮರೆಯಾಗಲಿಹರುಷ ಮಾನಸದಲ್ಲಿ ಸೆರೆಯಾಗಲಿಮುರಳಿಯ ಧ್ವನಿಯು ತಾ ದೊರೆಯಾಗಲಿಪರಮ ವೈರಾಗ್ಯವೆ ಸಿರಿಯಾಗಲಿ ದೇವ (೨) ಸಾಲೋಕ್ಯ ಸಾರೂಪ್ಯ ಸಾಯುಜ್ಯವುಈ ಲೋಕದಲ್ಲಿಹ ಈ ಲಾಭವುಶ್ರೀಲೋಲ ಗೊಪಾಲ ಬಾಲ ಪ್ರಸನ್ನನೆಮೇಲಾಯಿತು ನರಜನ್ಮವಿರಲಿ ಎಂದೆಂದಿಗೂ (೩) muraLi baariso mAdhava kuNiyuvemuraLi baariso mAdhava [pa]…

error: Content is protected !!