Vidyaprasanna Tirtha

  • Badarayana padakeragideno

    Composer : Shri Vidyaprasanna Tirtharu ಬಾದರಾಯಣ ಪಾದಕೆರಗಿದೆನೊ (ಪ) ನೀದಯದಿ ಕಾಮಕ್ರೋಧಗಳನೆ ಬಿಡಿಸಿಸಾಧು ಕರ್ಮದಲಿ ಆದರವೀಯೊ (ಅ.ಪ) ಜ್ಞಾನಿ ಗೌತಮ ಮೌನಿ ಶಾಪದಿಂದಜ್ಞಾನಿಗಳಿಗೆ ಅಜ್ಞಾನತೆ ಬರಲುದೈನ್ಯದಲಿ ಚತುರಾನನಾದಿಗಳುನೀನೆ ಗತಿಯೆನಲು ಮಾನಿಸಿದ ಸುಖಾತ್ಮ [೧] ತಾಪಸೋತ್ತಮ ಆ ಪರಾಶರರುದ್ವೀಪದಲ್ಲಿರಲು ನೀ ಪವಳಿಸಿದೆಶಾಪದಿಂದ ಕ್ರಿಮಿರೂಪ ಪೊಂದಿದವಗೆಭೂಪತನವನಿತ್ತ ದ್ವೈಪಾಯನಾಖ್ಯ [೨] ಶೃತಿಗಳರ್ಥ ಮಂದಮತಿಗಳರಿಯದಿರೆಹಿತದಿ ಬ್ರಹ್ಮಸೂತ್ರ ತತಿಗಳನ್ನೆ ರಚಿಸಿಅತುಲವಾದ ಭಾಗವತ ವರ ಮಹಾಭಾ-ರತಗಳನ್ನು ರಚಿಸಿ ಅತಿ ಪ್ರಸನ್ನರಾದ [೩] bAdarAyaNa pAdakeragideno (pa) nIdayadi kAmakrOdhagaLane biDisisAdhu karmadali AdaravIyo (a.pa)…

  • Kereyanu daatalu

    Composer : Shri Vidyaprasanna Tirtharu ಕೆರೆಯನು ದಾಟಲು ಅರಿಯದ ಜನ ಭವಶರಧಿಯ ದಾಟುವರೇ ಶ್ರೀ ನರಹರೆ ||ಪ|| ಹರುಷದಿಂದಲಿ ಕರವ ಪಿಡಿಯದಿರೆತೊರೆಯ ದಾಟಲಳವೆ ಈ ಧರೆಯೊಳು ||ಅ.ಪ|| ಹಲವು ಜನ್ಮಗಳಲಿ ಗಳಿಸಿದ ಅಘಗಳಅಲೆಗಳೊಳಗೆ ಸಿಲುಕಿ ಸಂತತಮುಳುಗಿ ಮುಳುಗಿ ಕಟು ಜಲಗಳ ಕುಡಿಯುತನಳಿನನಾಭ ನಿನ್ನೊಲುಮೆಯಿಂದಲ್ಲದೆ [೧] ಕಾಮ ಕ್ರೋಧ ಮದ ಲೋಭ ಮೋಹಮತ್ಸರಗಳೆಂಬ ವಿವಿಧ ಜಲಚರತಾಮಸ ನಕ್ರ ತಿಮಿಂಗಿಲವಿರಲಾಗಿಕಾಮಜನಕ ನಿನ್ನ ಪ್ರೇಮವ ಪೊಂದದೆ [೨] ಚೂರ್ಣಗಳಾದುವು ವಿವಿಧ ನಾವೆಗಳು ಈಅರ್ಣವದಲಿ ಸಿಲುಕಿ ಸುಲಭದಿಪೂರ್ಣ ಪ್ರಮತಿಗಳ ಮತವನರಿತು ನಿನ್ನಪೂರ್ಣ…

  • Banda banda mukunda

    Composer : Shri Vidyaprasanna Tirtharu ಬಂದಾ ಬಂದಾ ಮುಕುಂದಇಂದಿರೆಯೊಡನೆ ನಿಲಯಕೆ ಬಂದಾ ||ಪ||ಬೃಂದಾವನಾಂಚನನು ಶರದಿಂದುವದನ ಮುನಿವೃಂದ ನುತಚರಿತ ||ಅ.ಪ|| ಭೇರಿ ಗಜ ತುರಗ ಪತಾಕ ತುತ್ತೂರಿ ವರ ಛತ್ರ ಚಾಮರತಾಳ ಮೇಳ ಬಿರುದಾವಳಿ ಸಹಿತದಿಪೌರಬೀದಿಯಲಿ ಮೆರೆಯುತ ಶೌರಿಯು [೧] ಪಾರಿಜಾತ ಸುಜಾತ ಮಲ್ಲಿಕಾಚಾರು ಮಾಲತೀಹಾರ ತುಳಸೀಹಾರವನರ್ಪಿಸಿ ನೀರಜನಾಭನಿಗೆನಾರಿಜನರು ಆರತಿಯನು ಬೆಳಗಿರೆ [೨] ವೇದಘೋಷ ಜಯಘೋಷ ಜನರ ಸಂತೋಷ ಧ್ವನಿಯು ತುಂಬಿತು ಗಗನಯಾದವ ವಂಶ ಪ್ರಸನ್ನನು ಎಮ್ಮವನಾದನಿಂದು ಹಿರಿದಾಯಿತು ಜನುಮವು [೩] baMdA baMdA mukuMdaiMdireyoDane nilayake…

error: Content is protected !!