Holi

  • Trahi Trahi enniro

    Composer : Shri Mahipati dasaru ತ್ರಾಹಿ ತ್ರಾಹಿ ಎನ್ನಿರೊ ತ್ರೈಲೋಕ್ಯದೊಡಿಯಗೆತ್ರಾಹಿ ತ್ರಾಹಿ ಎನ್ನಿರೊ ತಾರಕ ಬ್ರಹ್ಮಗೆ [ಪ] ಕಾಮ ಕ್ರೋಧ ಸುಟ್ಟು ಹೋಳಿಯಾಡುವ ಬನ್ನಿರೊಪ್ರೇಮ ಪ್ರೀತಿಯಿನ್ದ ಕುಣಿದಾಡುವ ಬನ್ನಿರೊ ||೧|| ಭೇದವಳಿದು ಸಾಧು ಜನರ ಕೂಡಿಕೊಂಬ ಬನ್ನಿರೊಮದ ಮತ್ಸರವ ಬೂದಿ ಮಾಡಿ ಚೆಲ್ಲುವ ಬನ್ನಿರೊ ||೨|| ಏಕರಂಗವಾಗಿ ಓಕುಳ್ಯಾಡುವ ಬನ್ನಿರೊಜೀಕಳಿಯ ಮಾಡಿ ಮಾಯ ಮೋಹ ಎಸುವ ಬನ್ನಿರೊ ||೩|| ಎಲ್ಲರೊಳಗಿಹ ನಮ್ಮ ಪುಲ್ಲನಾಭ ಚೆಲುವನೊಬಲ್ಲ ಮಹಿಮನಿಗೆ ನೆಲೆಯ ನೋಡಿ ಒಲಿವನೊ ||೪|| ಹೋಳಿಯಾಡಿದನು ನೋಡಿ ಇಳಿಯೊಳಗ…

  • Adidanokuliya

    Composer : Shri Purandara dasaru ಆಡಿದನೋಕುಳಿಯ ನಮ್ಮ ರಂಗಆಡಿದನೋಕುಳಿಯ |ಪ|ರಂಬಿಸಿ ಕರೆದು ಚುಂಬಿಸಿ ಒಗೆದನುರಂಭೇರಿಗೋಕುಳಿಯ |ಅ| ಕದಂಬ ಕಸ್ತೂರಿಯ ಅಳಿಗಂಧದ ಓಕುಳಿಯಬಂದರು ಹೊರಗಿನ್ ನಾರೇರಾಡುತತಂದ ಚೆಂದದಿ ಓಕುಳಿಯ |೧| ಪಟ್ಟೆ ಮಂಚದ ಮೇಲೆ ನಮ್ಮರಂಗ ಇಟ್ಟ ಮುತ್ತಿನ ಹಾರಬಟ್ಟ ಕುಚಕ್ಕೆ ಕಣ್ಣಿಟ್ಟುಒಗೆದನು ಕುಟ್ಟಿದನೋಕುಳಿಯ |೨| ಆರ್ಹತ್ತು ಸಾವಿರ ಗೋಪಸ್ತ್ರೀಯರೆಲ್ಲರ ಕೂಡೆಮಾರನಯ್ಯ ಶ್ರೀ ಪುರಂದರವಿಠಲಹಾರಿಸಿ ಓಕುಳಿಯ |೩| ADidanOkuLiya namma raMgaADidanOkuLiya |pa|raMbisi karedu cuMbisi ogedanuraMBErigOkuLiya |a| kadaMba kastUriya aLigaMdhada OkuLiyabaMdaru horagin nArErADutataMda…

  • Laali adida Ranga

    Composer : Shri Vadirajaru ಲಾಲಿ ಆಡಿದ ರಂಗ ಲಾಲಿ ಆಡಿದ [ಪ.]ಬಾಲೆ ರುಕ್ಮಿಣಿ ದೇವೇರೊಡನೆಮೂರು ಲೋಕನಾಳ್ವ ದೊರೆಯು [ಅ.ಪ] ಸಾಧು ಮಚ್ಚಕಚ್ಚಪ ರೂಪನಾಗಿಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತುಭೂದೇವಿಯರೊಡನೆ ಕೃಷ್ಣ (೧) ಬೆಟ್ಟವನ್ನು ಬೆನ್ನಲಿಟ್ಟುಮಿತ್ರೆ ಮೋಹಿನಿ ರೂಪತಾಳಿಭಕ್ತರಿಗೆ ಅಮೃತ ಬಡಿಸಿಸತ್ಯಭಾಮೆಯರೊಡನೆ ಕೃಷ್ಣ (೨) ಕ್ರೋಡ ವರಾಹ ರೂಪನಾಗಿಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದುರಾಧೆಯೊಡನೆ ನಗುತ ಕೃಷ್ಣ (೩) ಪುಟ್ಟಬಾಲನ ನುಡಿಯ ಕೇಳಿಕೆಟ್ಟ ಕಶ್ಯಪನುದರ ಸೀಳಿಅಷ್ಟ ಮಂಗಳವಾದ್ಯವಾಗಲುಅಷ್ಟ ಸ್ತ್ರೀಯರೊಡನೆ ಕೃಷ್ಣ (೪) ಯುಕುತಿಯಿಂದ ಭೂಮಿ ಅಳೆದುಭಕುತ ಬಲಿಯ ತಲೆಯ…

error: Content is protected !!