Vedavyasaru

  • Baro begane badarayana

    Composer : Shri Indiresa ankita ಬಾರೋ ಬೇಗನೆ ಬಾದರಾಯಣ ನಿನ್ನಸಾರುವೆ ಸಂತತ | ಪ | ಗ್ರಂಥಗಳನು ತೋರಿಸು ತವ ಸುಸ್ಮಿತ ವದನದೇಹಗಾರದೊಳಗೆ ತಪ್ಪಿಸಭಿಮಾನ | ಅ.ಪ | ಬಾದರಿ ಸುಖ ವಲಜೆ ಮುನಿತವ ಪೂರ್ಣ-ಬೋಧ ವೈಶಂಪಾಯನ ಮುನಿಸಾಧು ಸಂಸೇವಿತ ಪದಾಂಭೋಜಿನೀ ಯೆಮಗ-ಗಾಧ ಮಹಿಮೆ ತೋರಿಸೋ | ೧ | ವೃಂದ ಚಕೂತ ಮುನಿಗಳಿಗೆ ಸುಖಸಂದೋಹದಾರ್ಥ ಪೇಳುತಿರಳುಬಂದ ಸಂಶಯ ಹರಿಸುತ ಬೇಗ ಮಹಾ-ನಂದ ನೀಡಿದಿ ಕೇಳಿದವರಿಗೆ | ೨ | ಸತ್ಯವತಿಯ ಸುಕುಮಾರನೆಧಾತ್ರಿಯೊಳಗೆ ಪುಣ್ಯಚರಿತನೆಸುತ್ತಮುತ್ತಲೂ ಶೇಷಶಯ್ಯನೆ…

  • Madhwantargata Vedavyasa – Jagannatha dasaru

    ಮಧ್ವಾಂತರ್ಗತ ವೇದವ್ಯಾಸ ಮಮಹೃದ್ವನರುಹ ಸನ್ನಿವಾಸ [ಪ] ಸದ್ವಿದ್ಯಾ ಕೊಡು ಶ್ರೀ ಕೃಷ್ಣ ದ್ವೈಪಾಯನ ಚಿದಚಿದ್ವಿಲಕ್ಷಣ ತ್ವತ್ಪಾದ ದ್ವಯಾಬ್ಜವ ತೋರೊ [ಅ] ಬಾದರಾಯಣ ಬಹುರೂಪಾ ಸನಕಾದಿ ಸನ್ನುತ ಧರ್ಮಯೂಪಾವೇದೋದ್ಧಾರ ದನಾದಿ ಕರ್ತ ಪೂರ್ಣಬೋಧ ಸದ್ಗುರು-ವರಾರಾಧಿತ ಪದಯುಗಮೇದಿನಿಯೊಳಾನೋರ್ವ ಪಾಮರಾಧಮನು ಕೈ ಪಿಡಿ ಕರುಣ ಮಹೋದಧೇ ಕಮನೀಯ ಕಾಯ ಪ್ರಬೋಧ ಮುದ್ರಾಭಯ ಕರಾಂಬುಜ [೧] ಹರಿತೋಪ ಲಾಭ ಶರೀರಾ ಪರಾಶರ ಮುನಿವರ ಸುಕುಮಾರಪರಮ ಪುರುಷಕಾರ್ತ ಸ್ವರಗರ್ಭ ಪ್ರಮುಖ ನಿರ್ಜರಗಣ ಮುನಿನುತ ವರಪಾದಪಂಕೇಜಕುರುಕುಲದಿ ಧೃತರಾಷ್ಟ್ರ ಪಾಂಡು ವಿದುರರ ಪಡೆದೈವರಿಗೊಲಿದು ಸಂಹರಿಸಿ ದುದ್ಯೋಧನನ ಭಾರತವಿರಚಿಸಿದ…

  • Vedavyasa Suladi – Vijayadasaru

    Raga: Mohana ಶ್ರೀ ವಿಜಯದಾಸರ ಕೃತಿಶ್ರೀ ವೇದವ್ಯಾಸ ದೇವರ ಸ್ತೋತ್ರ ಸುಳಾದಿರಾಗ: ಮೋಹನಧ್ರುವತಾಳಯತಿಗಳ ಶಿರೋರತುನಾ ಸತಿಯು ಅವಿಯೋಗಿ |ರತಿಪತಿ ಜನಕಾ ಸ್ವರತ ಸ್ವಪ್ರಕಾಶಿತ |ಅತಿತಾದ್ಭುತ ಮಹಿಮ ಪತಿತ ಪಾವನನಾಮಾ |ನತಜನ ಸುರಧೇನು ದಿತಿಜ ತಿಮಿರ ಭಾನುಅತಿ ದೂರ ದೂರ ಸಂತತ ದಯಾಪರಚತುರ ನಾನಾ ಸುರತತಿ ಕರ ಕಮಲಾ –ರ್ಚಿತಪಾದ ಸುಂದರ ದೀನ ಮಂದಾರಪ್ರತರ್ದನ ನಾಮ ನಮ್ಮ ವಿಜಯವಿಠ್ಠಲ ಸತ್ಯ –ವತಿ ಸೂನು ಜಗದೊಳು ಪ್ರತಿಯಿಲ್ಲದ ದಾತಾ || ೧ || ಮಟ್ಟತಾಳಜ್ಞಾನಮಯಾಕಾರ ಜ್ಞಾನಮಯಾನಂದಜ್ಞಾನಮಯೈಶ್ವರ್ಯ ಜ್ಞಾನಮಯವರ್ಣಜ್ಞಾನಮಯ ತೇಜಾ ಜ್ಞಾನಮಯ…

error: Content is protected !!