Vidyaprasanna Tirtha

  • Haribhakutiya pondiselo

    Composer : Shri Vidyaprasanna Tirtharu ಹರಿ ಭಕುತಿಯ ಪೊಂದಿಸೆಲೋಕರುಣದಿ ಗಿರಿಜಾರಮಣ [ಪ] ನರಹರಿಯಲಿ ವರಭಕುತನೆಂದರಿಯರುನಿನ್ನ ದುರುಳ ಜನರು [ಅ.ಪ] ಗಂಗೆಯ ಶಿರದಲಿ ಧರಿಸಿಭುಜಂಗನ ಕೊರಳಲ್ಲಿ ಪೊಂದಿದಮಂಗಳ ವರ ಶೈಲಜೆಯಅಪಾಂಗರಸ ಅನಂಗವೈರಿ [೧] ಶ್ರೀಹರಿಯಾಜ್ಞೆಯನು ವಹಿಸಿಮೋಹ ಶಾಸ್ತ್ರಗಳನು ರಚಿಸಿಈ ಮಹಿಯೊಳು ದುರುಳರನುಮೋಹಿಸಿದ ಮಹಾದೇವ [೨] ಪನ್ನಗ ಭೂಷಣ ಶಂಕರಷಣ್ಮುಗಪಿತ ಚಂದ್ರಮೌಳಿಸನ್ನುತಿಸುವೆ ನಿನ್ನ ಮನದಿಎನ್ನಲಿ ದಯದಿಂ ಪ್ರಸನ್ನ [೩] hari Bakutiya poMdiselOkaruNadi girijAramaNa [pa] narahariyali varaBakutaneMdariyaruninna duruLa janaru [a.pa] gaMgeya Siradali dharisiBujaMgana koraLalli…

  • Yativarenyara manuja

    Composer : Shri Vidyaprasanna Tirtharu on Shri Madhwacharya ಯತಿವರೇಣ್ಯರ ಮನುಜ ಸತತ ಭಜಿಸೆಲೊ [ಪ] ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ [ಅ.ಪ] ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ [೧] ಭಾಸುರವರ ಕುಲದಿ ಜನಿಸಿ ವಾಸುದೇವ ನಾಮದಿಂದಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ [೨] ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ [೩] ಹರಿಯು ಜೀವರು ಸಮರು ಎಂದು ನರಿಯುತಕುತಿಗಳಿಂದ ಬೋಧಿಪದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ [೪] ಶುಕ್ತಿರಜತ…

  • Kavala tayi

    Composer : Shri Vidyaprasanna Tirtharu ಕವಳ ತಾಯಿ ಕವಳ ಅಮ್ಮಪಾಪಿ ಪರದೇಶಿಯ ಮರಿಬೇಡಿರಮ್ಮ ||ಪ|| ಸಂಜೆಯ ಕವಳಕ್ಕೆ ಸಾವಿರ ಆಪತ್ತುಅಂಜಿ ಓಡುವುದೆಂದು ಕೇಳಿಲ್ಲವೇನಮ್ಮಭುಂಜಿಸಿ ನಿಮ್ಮಯ ಪತಿಯ ಪ್ರಸಾದದಎಂಜಲು ಎನಗಿಷ್ಟು ಜೋಳಿಗೆಗಿಕ್ರವ್ವ ||೧|| ನಮದೊಂದು ಸಂಸಾರ ಬಲು ದೊಡ್ಡದವ್ವಶ್ರಮಿಸುವರದರೊಳಗೆ ಒಬ್ಬರಿಲ್ಲವ್ವಕಮಲವ್ವ ನಿಮ್ಮಯ ಅಮೃತ ಹಸ್ತದ ಕವಳಎಮಗೊಂದು ಕ್ಷಣದಲ್ಲಿ ಅಮೃತವಾಗೋದವ್ವ ||೨|| ಮಿತಿಯಿಲ್ಲದೈಶ್ವರ್ಯ ನಿಮಗಿಹುದೆಂದುಕ್ಷಿತಿಯೊಳು ಜ್ಞಾನಿಗಳಾಡುತಲಿಹರುಅತುಲ ಮಹಿಮಾ ನಿಮ್ಮ ಪತಿಯ ಪ್ರಸಾದವಪ್ರತಿದಿನವಿತ್ತು ಪ್ರಸನ್ನರಾಗಿರವ್ವ ||೩|| kavaLa tAyi kavaLa ammapApi paradESiya maribEDiramma ||pa|| saMjeya kavaLakke sAvira…

error: Content is protected !!