Tag: Haribhakutiya pondiselo

  • Haribhakutiya pondiselo

    Composer : Shri Vidyaprasanna Tirtharu ಹರಿ ಭಕುತಿಯ ಪೊಂದಿಸೆಲೋಕರುಣದಿ ಗಿರಿಜಾರಮಣ [ಪ] ನರಹರಿಯಲಿ ವರಭಕುತನೆಂದರಿಯರುನಿನ್ನ ದುರುಳ ಜನರು [ಅ.ಪ] ಗಂಗೆಯ ಶಿರದಲಿ ಧರಿಸಿಭುಜಂಗನ ಕೊರಳಲ್ಲಿ ಪೊಂದಿದಮಂಗಳ ವರ ಶೈಲಜೆಯಅಪಾಂಗರಸ ಅನಂಗವೈರಿ [೧] ಶ್ರೀಹರಿಯಾಜ್ಞೆಯನು ವಹಿಸಿಮೋಹ ಶಾಸ್ತ್ರಗಳನು ರಚಿಸಿಈ ಮಹಿಯೊಳು ದುರುಳರನುಮೋಹಿಸಿದ ಮಹಾದೇವ [೨] ಪನ್ನಗ ಭೂಷಣ ಶಂಕರಷಣ್ಮುಗಪಿತ ಚಂದ್ರಮೌಳಿಸನ್ನುತಿಸುವೆ ನಿನ್ನ ಮನದಿಎನ್ನಲಿ ದಯದಿಂ ಪ್ರಸನ್ನ [೩] hari Bakutiya poMdiselOkaruNadi girijAramaNa [pa] narahariyali varaBakutaneMdariyaruninna duruLa janaru [a.pa] gaMgeya Siradali dharisiBujaMgana koraLalli…

error: Content is protected !!