Tag: Anandatirthara Aradhane

  • Anandatirthara Aradhane

    Composer : Shri Vidyaprasanna Tirtharu ಆನಂದ ತೀರ್ಥರ ಆರಾಧನೆ ಇದು ಆನಂದ ಪೂರಿತ ಮಹೋತ್ಸವನಾವಿಂದು ನಿರ್ಮಲ ಮಾನಸದಿಂದ ಗೋವಿಂದ ಭಕುತರ ಪೂಜಿಸುವ ||ಪ|| ಜೀವನ ಚರಿತೆಯ ಕೇಳಿ ಮಹಾತ್ಮರಜೀವನ ಮಾದರಿ ಎಮಗಿರಲಿಜೀವನದಲಿ ಬೇಸರ ಪಡ ಬೇಡಿರಿಜೀವೊತ್ತಮರೆ ರಕ್ಷಿಸಲಿ ||೧|| ಎಮ್ಮ ಮತಕೆ ಸಮ ಮತವಿಲ್ಲವು,ಪರಬೊಮ್ಮನ ಸಮ ದೇವತೆ ಇಲ್ಲಎಮ್ಮ ನುಡಿಗೆ ಸಮ ಹಿತ ನುಡಿ ಇಲ್ಲವುಹಮ್ಮಿನಲಿ ಪರಿ ಬೋಧಿಸುವ ||೨|| ನಿನ್ನಯ ವಿಷಯವ ವರ್ಣಿಪುದೆಲ್ಲಪ್ರಸನ್ನ ಹೃದಯದಲಿ ಧೈರ್ಯದಲಿಇನ್ನು ವೀರ ವೈಷ್ಣವನಾಗುವೆಎನ್ನುವ ವಚನ ಕುಸುಮವೆರಚಿ ||೩|| AnaMda…

error: Content is protected !!