Haridasa seva

  • Narasimha in Shri HKS

    Composer : Shri Jagannatha dasaruFrom the Critical edition of Shri Kesava Rao Tadipatri English Script ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ೧. ಶ್ರೀರ-ಮಣಿ ಕರ — ಕಮಲ- ಪೂಜಿತ |ಚಾರು- ಚರಣ ಸ — ರೋಜ- ಬ್ರಹ್ಮ ಸ- |ಮೀರ- ವಾಣಿ ಫ — ಣೀಂದ್ರ- ವೀಂದ್ರ ಭ — ವೇಂದ್ರ- ಮುಖ ವಿನು-ತ ||ನೀರ-ಜ ಭವಾಂ…

    ,
  • Idane palisu

    Composer : Shri Jagannatha dasaru ಇದನೆ ಪಾಲಿಸು ಪಾಲಿಸೆನಗೆ ದೇವಾ [ಪ]ವಿದುರ ಸನ್ನುತ ಮಹಿಮಪದೋಪದಗೆ ಬಿನ್ನೈಪೆ [ಅ.ಪ] ಶ್ರೀವಿರಿಂಚಾದ್ಯಖಿಳ ಚೇತನಾಚೇತನವುಶ್ರೀವರನೆ ನಿನಗಧಿಷ್ಠಾನವೆಂದೂ |ಸ್ಥಾವರಗಳೊಳಗೆ ನೈಜನು ಯೆನಿಸಿ ಪರಿಣಾಮನೀವೆ ವೃದ್ಧಿ ಪ್ರಾಸ ಸರ್ವ ಕಾಲದ ವೆಂಬೋ [೧] ಪ್ರಕೃತಿ ಗುಣಗಳ ಪ್ರವೇಶಿಸಿ ಬಾಧ್ಯ ಬಾಧಕನುಅಕೃತಜ್ಞ ನೀನೆನಿಸಿ ಭಕುತಾ ಜನರಾ |ಸುಕೃತ ದುಷ್ಕೃತ ಕರ್ಮ ಪರಿಹರಿಸಿ ಪಾಲಿಸುವೆಸಕೃತ ನಿನ್ನನು ಸ್ಮರಿಸಿ ಹಿಗ್ಗುವರ ಸಂಗ ಸುಖ [೨] ಕರ್ತು ಕಾರ್ಯತ್ರು ಪ್ರೇರಕ ಪ್ರೇರ್ಯ ಸುಖ ಸಾಕ್ಷಿಕ್ಷೇತ್ರ ಧನಧಾನ್-ಯಹಿಕ ಪಾರತ್ರಿಕಾ |ಮಿತ್ರ…

    , ,
  • 33 Phalashruti Sandhi – HKS

    Composer : Shri Sridavittala dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ಶ್ರೀ ಶ್ರೀದಶ್ರೀವಿಠ್ಠಲದಾಸ ಕೃತ೩೩. ಫಲಶ್ರುತಿ ಸಂಧಿ ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ಹರಿಕ-ಥಾಮೃತ — ಸಾರ- ಶ್ರೀಮ |ದ್ಗುರುವ-ರ ಜಗ — ನ್ನಾಥ- ದಾಸರ |ಕರತ-ಲಾಮಲ — ಕವೆನೆ- ಪೇಳಿದ — ಸಕಲ- ಸಂಧಿಗ-ಳ…

error: Content is protected !!