-
33. Phalashruti Sandhi – HKS
Composer : Shri Sridavittala dasaruCritical edition by Shri Kesava Rao Tadipatri (proof reading and padaccheda)Typed by Smt.Vinoda Singanamalli English Script ಶ್ರೀ ಶ್ರೀದಶ್ರೀವಿಠ್ಠಲದಾಸ ಕೃತ೩೩. ಫಲಶ್ರುತಿ ಸಂಧಿ ಹರಿಕ-ಥಾಮೃತ — ಸಾರ-ಗುರುಗಳ |ಕರುಣ-ದಿಂದಾ — ಪನಿತು-ಪೇಳುವೆ |ಪರಮ-ಭಗವದ್ — ಭಕ್ತ-ರಿದನಾ — ದರದಿ-ಕೇಳುವು-ದು || ಪ || ಹರಿಕ-ಥಾಮೃತ — ಸಾರ- ಶ್ರೀಮ |ದ್ಗುರುವ-ರ ಜಗ — ನ್ನಾಥ- ದಾಸರ |ಕರತ-ಲಾಮಲ — ಕವೆನೆ- ಪೇಳಿದ — ಸಕಲ- ಸಂಧಿಗ-ಳ…
