-
Raama panchakam – Vadirajaru
ಪ್ರಾತಃ ಸ್ಮರಾಮಿ ರಘುನಾಥಪದಾರವಿಂದಂಮಂದಸ್ಮಿತಂ ಮಧುರಭಾಷವಿಶಾಲಫಾಲಮ್ |ಕರ್ಣಾವಲಂಬಿಚಲಕುಂಡಲಲೋಲಗಂಡಂಕರ್ಣಾಂತದೀರ್ಘನಯನಂ ನಯನಾಭಿರಾಮಮ್ || ೧ || ಪ್ರಾತರ್ಭಜಾಮಿ ರಘುನಾಥಕರಾರವಿಂದಂರಕ್ಷೋಗಣಾಯ ಭಯದಂ ವರದಂ ದ್ವಿಜೇಭ್ಯಃ |ಯದ್ರಾಜ್ಯಸಂಸದಿ ವಿಭಜ್ಯ ಮಹೇಶಚಾಪಂಸೀತಾಕರಗ್ರಹಣಮಂಡಲಮಾಪ ಸದ್ಯಃ || ೨ || ಪ್ರಾತರ್ನಮಾಮಿ ರಘುನಾಥಪದಾರವಿಂದಂವಜ್ರಾಂಕುಶಾದಿಶುಭರೇಖಧ್ವಜಾವಹಂ ಮೇ |ಯೋಗೀಂದ್ರಮಾನಸಮಧುವ್ರತಸೇವ್ಯಮಾನಂಶಾಪಾಪಹಂ ಸಪದಿ ಗೌತಮಧರ್ಮಪತ್ನ್ಯಾಃ || ೩ || ಪ್ರಾತಃ ಶ್ರಯೇ ಶ್ರುತಿನುತಾಂ ರಘುನಾಥಕೀರ್ತಿಂನೀಲಾಂಬುದೋತ್ಪಲಸಿತೇತರರತ್ನನೀಲಾಮ್ |ಆಮುಕ್ತವೌಕ್ತಿಕವಿಭೂಷಣಭೂಷಣಾಢ್ಯಾಂಧ್ಯೇಯಾಂ ಸಮಸ್ತಮುನಿಭಿರ್ಜನಮೃತ್ಯುಹಂತ್ರೀಮ್ || ೪ || ಪ್ರಾತರ್ವದಾಮಿ ವಚಸಾ ರಘುನಾಥನಾಮವಾಗ್ದೋಷಹಾರಿ ಸಕಲಂ ಶಮಲಂ ನಿಹಂತಿ |ಯತ್ ಪಾರ್ವತೀ ಸ್ವಪತಿನಾ ಸಹ ಭೋಕ್ತುಕಾಮಾಪ್ರೀತ್ಯಾ ಸಹಸ್ರಹರಿನಾಮಸಮಂ ಜಜಾಪ || ೫ ||…
-
Mathade gowri
Composer : Shri Shrida vittala dasaru ಮಾತಾಡೇ ಎನ್ನ ಮೌನದ ಗೌರೀಯಾತಕಚಲಮನ ಸೋತವನೊಡನೆಮಾತಾಡೇ ಗೌರಿ ಮಾತಾಡೇ |ಪ| ನಸುನಗೆ ಮುಖವಿದು ಬಾಡಿ ಕೆಂದುಟಿಯುಎಸೆದಿರಲು ನಾನೋಡಿ ,ವಸುಧೆಯೊಳಗೆ ನಾ ಜೀವಿಸಲಾರೆ,ಘಸಘಸವ್ಯಾತಕೆ ತುಂಬಿತು ಅರಗಿಣಿ |೧| ಕ್ಷಣ ಬಿಟ್ಟಿರಲಾರೆ ಅಮ್ಮಷಣ್ಮುಖ ಗಣಪರ ತಾಯೆ ನೀ ಬಾರೇ,ವಸುಧೆಯೊಳಗೆ ನಾ ಜೀವಿಸಲಾರೆ,ಘಸಘಸವ್ಯಾತಕೆ ತುಂಬಿತು ಅರಗಿಣಿ |೨| ಕ್ರೋಧವ್ಯಾತಕೆ ಎನ್ನೊಳು ಗೌರೀ ಏನಪ-ರಾಧವು ಇದ್ದರು ತಾಳೇ,ಶ್ರೀದವಿಠಲನ ಪಾದ ಕಿಂಕಿಣಿಯೇ,ಆದರಿಸುವೆ ನಾ ಆದರಿಸುವೆನೇ |೩| mAtADE enna maunada gaurIyAtakacalamana sOtavanoDanemAtADE gauri mAtADE…
-
Pannagadri pati namage
Composer : Shri Purandara dasaru ಪನ್ನಗಾದ್ರಿಪತಿ ನಮಗೆ ನೀ ಗತಿ-ಯೆಂಬುವ ಮತಿಯರಿತು ಈ ಸ್ಥಿತಿ [ಪ] ವೈಕುಂಠವಾಸ ವರಮಂದಹಾಸಭಕ್ತರುಲ್ಲಾಸ ಲಕ್ಷ್ಮೀವಿಲಾಸ |೧| ಮಾನವವೇಷ ಮಂಜುಳಭಾಷಾವಿನುತ ವಿಶೇಷ ಕೌಸ್ತುಭಭೂಷ |೨| ಶಂಕಿಸುತಿರಲು ಸಾಕುವ ಬಾಲಸಂಖ್ಯೆಯ ಬಲ್ಲ ಪುರಂದರ ವಿಠಲ |೩ | pannagAdripati namage nI gati-yeMbuva matiyaritu I sthiti [pa] vaikuMThavAsa varamaMdahAsaBaktarullAsa lakShmIvilAsa |1| mAnavavESha maMjuLaBAShAvinuta viSESha kaustuBaBUSha |2| SaMkisutiralu sAkuva bAlasaMKyeya balla puraMdara viThala |3 |