-
Sadhana suladi 86 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೬(ಗರ್ವ – ಅಹಂಕಾರ ತ್ಯಜನಪೂರ್ವಕಸಾಧನ ವೈರಾಗ್ಯ ಲಕ್ಷಣ)ರಾಗ: ಷಣ್ಮುಖಪ್ರಿಯ ಧ್ರುವತಾಳ ಗರ್ವದಲಿ ಕೆಡದಿರು ಸರ್ವ ವಿಷಯದಲ್ಲಿದುರ್ವ್ಯಸನ ಚೇಷ್ಟಿಗೆ ನಿರ್ವಿಣ್ಯನಾಗುತ್ಯರ್ವಿಲ್ಲದಂತೆ ತತ್ಪೂರ್ವದ ದುರಿತರಾಸಿನೀರ್ವದು ಮಹ ಪರ್ವತಕಧಿಕಖರ್ವ ಜನ್ಮಗಳಲ್ಲಿ ಊರ್ವಿಯ ಸುತ್ತಿದರುಊರ್ವಿಸುರರಾ […]
-
Sadhana suladi 87 – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತಸಾಧನ ಸುಳಾದಿ – ೮೭(ದುಷ್ಟ ಕರ್ಮಾಚರಣೆ ತ್ಯಜನ ಮಾಡಿ ,ಶ್ರೀಹರಿ ಕರ್ತೃತ್ವ ಸ್ಮರಣೆ ಪೂರ್ವಕ ಸಕಲ ಸುಕರ್ಮಾಚರಣೆಯೇ ಮಡಿ)ರಾಗ: ಕಾಂಬೋಧಿ ಧ್ರುವತಾಳ ಮಡಿ ಮಾಡುವದೊ ಮಾನವ ನಡತಿ ನುಡತಿ ತಿಳಿದುಬಿಡದೆ ಪ್ರತಿದಿನ […]
-
Prarthana suladi 65 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ – ೬೫(ಹರಿದಾಸನನ್ನ ಮಾಡಿ ಸಂಸಾರನಿವೃತ್ತಿ ಮಾಡೆಂದು ಪ್ರಾರ್ಥನೆ.)ರಾಗ: ಕಲ್ಯಾಣಿ ಧ್ರುವತಾಳ ಪೊರಿಯೊ ಕರುಣದಲೆನ್ನ ಪೊರಿಯದಿದ್ದರೆ ನಿನ್ನದುರುಳತನಗಳೆಲ್ಲ ದೂರದೆ ಬಿಡೆನಲ್ಲಪೊರಿಯೊ ಕೀರ್ತಿಯ ಪೊತ್ತು ಪೊರಿಯೊ ಮತಿಯನಿತ್ತುಸರಿಯಿಲ್ಲ ನಿನಗೆಲ್ಲಿ ವರ ಪರಾಪರದಲ್ಲಿಮರಿಯದಿರೆಲೊ ನಮ್ಮ […]