-
Dattatreya namo
Composer : Shri kakhandaki Krishna dasaru ದತ್ತಾತ್ರೇಯ ನಮೋ ದತ್ತಾತ್ರೇಯಾಅತ್ರಿ ವರದಾಯಕನೇ ದತ್ತಾತ್ರೇಯಾ ||ಪ|| ಭಕುತಿ ಮಾಡಲು ಮೆಚ್ಚಿ ಅನಸೂಯಾ ಕರದೊಳಗಸುಕುಮಾರ ವೇಷದವತಾರ ತಾಳಿಸಕಲ ಸಜ್ಜನರಿಗೇ ಮುಕುತಿ ಪಥ ದೋರಲಿಕೆಅಕಳಂಕ ಯೋಗ ರೂಪವ ಭರಿಸಿದೆ [೧] ಉದಯದೊಳು ವಾರ್ಣಾಸಿ ಸುರನದಿಯಲಿ ಸ್ನಾನವದಗಿ ಕೊಲ್ಹಾಪುರಕೆ ಮಧ್ಯಾಹ್ನದೀವಿದಿತ ಭಿಕ್ಷವನುಂಡು ಪೋಗಿ ಸಂಜೆಗೆ ಮಾಹುರದಿ ಶಯನ ನಿತ್ಯ ವಿಧಿಯಲಿ ಚರಿಸುವೇ [೨] ದತ್ತಹರಿ ಸಾಕ್ಷಾತ ಉನ್ಮದೋನಂದದಾಯಕದತ್ತವರ ಮುನಿ ದಿಗಂಬರ ಬಾಲಕಾನಿತ್ಯ ಪ್ರಕಾಶಮಯ ಜ್ಞಾನಸಾಗರನೆಂಬರಹತ್ತು ಪೆಸರಂಗೊಳಲು ದುರಿತ ಭಯವಾರಿಸುವೆ [೩] ಆವನಾಗಲಿ…
-
Datta nammani daiva
Composer : Shri Mahipati dasaru ದತ್ತ ನಮ್ಮನಿ ದೈವ ಚಿತ್ತಮನದೊಳಗಿಹ್ಯಎತ್ತ ಹೋದರು ನಮ್ಮ ಹತ್ತಿಲಿಹನೊ [೧] ಸುತ್ತ ಸೂಸುತಲಿಹ್ಯ ನಿತ್ಯ ನಿಜ ಘನವಾಗಿಹೃತ್ಕಮಲದೊಳು ತಾಂ ಮುತ್ತಿನಂತೆ [೨] ಗುತ್ತಳಿದು ಒಳಗ ತಾಂ ಪುಥ್ಥಳಿಯು ಹೊಳೆವ ಪರಿಮೊತ್ತವಾಗಿಹ್ಯ ಪೂರ್ಣ ನೆತ್ತಿವೊಳಗ [೩] ದತ್ತವುಳ್ಳವನಿಗೆ ಹತ್ತಿಸಂಗಡ ಬಾಹವಿತ್ತ ಒಡಿವ್ಯಾಗೆ ತಾಂ ಕರ್ತುನಮ್ಮ [೪] ದತ್ತಗಿಂದಧಿಕ ಮತ್ತೊಂದು ದೈವವು ಕಾಣೆಪೃಥ್ವಿಯೊಳು ಮಹಿಪತಿವಸ್ತು ಒಂದೆ [೫] datta nammani daiva cittamanadoLagihyaetta hOdaru namma hattilihano [1] sutta sUsutalihya nitya…
-
Pranesha bhavi – Ashvadhati
Composer : Shri Gurugovinda dasaru ಪ್ರಾಣೇಶ ಭಾವಿ ಬ್ರಹ್ಮಾಣಿ ಪತಿ ಎನಿಸಿ |ವೀಣೆಯನು ಪಿಡಿಯುತ್ತಲೀ ||ಕ್ಷೋಣಿ ಬೆಳಗಾವಿ ಬ್ರಾಹ್ಮಣ |ಶ್ರೇಣಿಯಲಿ ನೀ ನಿಂತೆಯೋ ||ಕಾಣೆನೊ ನಿನಗೆಣೆಯ |ಕಾಣೆ ಕರುಣಿಗಳರಸ ಜ್ಞಾನಿ ಜನಮನೊವಾಂಛಿತಾ | ಮಾಣದಲೆ ನೀ ನೀವೆ |ಪ್ರಾಣ ಪದಕನೆ ಹನುಮಜ್ಞಾನ ಭಕುತಿಯ ಬೇಡುವೇ [೧] ಲಾತವ್ಯರೆಂದೆನಿಸಿ | ವಾತ ಪದ ಅರ್ಹ ಋಜು |ಖ್ಯಾತರಂ ತುತಿಸುತಲಿ ಮೆರೆವಾ ||ದೂತ ವೆಂಕಣ್ಣಾರ್ಯ | ಪ್ರೀತಿಂದ ನಿನ ನಿಲಿಸಿ |ಪೋತ ಭಾವದಿ ಮೆರೆದರೂ ||ವಾತ ಸುತ ನಿನ…