-
Nandenado Swami
Composer: Shri Venkata vittala ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ ||ಪ||ನಂದನಂದನ ಗೋವಿಂದ, ಹರೇ ಕೃಷ್ಣಾ ||ಅ.ಪ|| ಜನನ ಮರಣ ನಿಂದೇ, ಜನ್ಮಸಾಧನ ನಿಂದೇಅನುಕೂಲಾದರವು ನಿಂದೇ ಸ್ವಮೀತನುಮನವೂ ನಿಂದೇ, ಕಾಯ ದೊರೆವುದೂ ನಿಂದೇಚಿನುಮಯರೂಪನೇ ಅನುಮಾನವ್ಯಾತಕೆ ||೧|| ಕಾಯಕಷ್ಟವು ನಿಂದೇ, ದೇಹದ ಬಲ ನಿಂದೇನ್ಯಾಯ ಅನ್ಯಾಯವೂ ನಿಂದೇ,ಬಾಯಿಮಾತು ನಿಂದೇ, ಬರುವ ಭಾಗ್ಯವು ನಿಂದೇಕಾಯಜ ಪಿತ ನಿನ್ನ ಮಾಯಾ ತಿಳಿಯದಯ್ಯಾ ||೨|| ಯಾತ್ರೆ ತೀರ್ಥವು ನಿಂದೇ, ಕ್ಷೇತ್ರದ ಫಲ ನಿಂದೇಸತ್ಪಾತ್ರ ದಾನ ನೇಮ ನಿಂದೇ,ಧಾತ್ರಿಯೊಳ್ ಪರಿಪೂರ್ಣ ಕ್ಷೇತ್ರ ವೆಂಕಟವಿಠಲಸ್ತೋತ್ರ ಮಾಳ್ಪುದು…
-
Mahadeva Mahadeva
Composer: Shri Gurupranesha dasaru ಮಹದೇವಾ ಮಹದೇವಾ | ಕಾಯೋ ಮಹದೇವ ಎನ್ನನೀ |ನೋಯಗೊಡದೆ ತ್ವರ | ಪಾವನ ಮಾಡಿ (ಪ) ಅಸಮ ರಕ್ಕಸಗೆ | ವಶವಾಗೆವನನು |ಬಿಸಜಾಕ್ಷಗೆ ಒಪ್ಪಿಸಿ | ಕೊಲಿಸಿದನೇ (೧) ನಂಜುಂಡರಗಿಸಿ | ದಂಜನೆ ಕುವರ ಪ್ರ |ಭಂಜನ ಸುತನಾನಂಜುವೆನೀಗಾ (೨) ಸೂಸುವ ಭವಶರ | ದೀಸದೆ ಗುರು ಪ್ರಾ |ಣೇಶ ವಿಠ್ಠಲನ | ದಾಸ ಮುಣುಗುವೆ (೩) mahadEvA mahadEvA | kAyO mahadEva ennanI |nOyagoDade tvara | pAvana…
-
Nyayasudha Stotram
Composer: Shri Vishnu Tirtharu ಯದು ತಾಪಸಲಭ್ಯಮನಂತಭವೈ ತದುತೋ ಪರತತ್ವ ಮಿಹೈಕ ಪದಾತ್ |ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೧ || ವಿಹಿತಂ ಕ್ರಿಯತೇ ನನು ಯಸ್ಯ ಕೃತೇ ಸ ಚ ಭಕ್ತಿ ಗುಣೋ ಯದಿಹೈಕಪದಾತ್ |ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೨ || ವನವಾಸಮುಖಂ ಯಾದವಾಪ್ತಿಫಲಂ ತದನಾರತಮತ್ರ ಹರಿಸ್ಮರಣಂ |ಜಯತೀರ್ಥಕೃತೌ ಪ್ರವಣೋ ನ ಪುನರ್ಭವಭಾಗ್ಭವತೀತಿ ಮತಿರ್ಹಿ ಮಮ || ೩ || ನಿಗಮೈರವಿಭಾವ್ಯಮಿದಂ ವಸು ಯತ್ ಸುಗಮಂ…