Haridasa seva

  • Mangalashtakam

    Composer: Shri Rajarajeshwara Yatigalu [Palimaru Matha] ಲಕ್ಷ್ಮೀರ್ಯಸ್ಯ ಪರಿಗ್ರಹಃ ಕಮಲ-ಭೂಃ ಸೂನುರ್ಗರುತ್ಮಾನ್ ರಥಃಪೌತ್ರಶ್ಚಂದ್ರ-ವಿಭೂಷಣಃ ಸುರ-ಗುರು ಶೇಷಶ್ಚ ಶಯ್ಯಾ ಪುನಃ |ಬ್ರಹ್ಮಾಂಡಂ ವರ-ಮಂದಿರಂ ಸುರ-ಗಣಾಃ ಯಸ್ಯ ಪ್ರಭೋಃ ಸೇವಕಾಃಸ ತ್ರೈಲೋಕ್ಯ-ಕುಟುಂಬ-ಪಾಲನ-ಪರಃ ಕುರ್ಯಾದ್ಧರಿರ್ಮಂಗಲಮ್ || ೧ || ಬ್ರಹ್ಮಾ ವಾಯು-ಗಿರೀಶ-ಶೇಷ-ಗರುಡಾ ದೇವೇಂದ್ರ-ಕಾಮೌ ಗುರು:-ಚಂದ್ರಾರ್ಕೌ ವರುಣಾನಲೌ ಮನು-ಯಮೌ ವಿತ್ತೇಶ-ವಿಘ್ನೇಶ್ವರೌ |ನಾಸತ್ಯೌ ನಿರೃತಿರ್ಮರುದ್-ಗಣ-ಯುತಾಃ ಪರ್ಜನ್ಯ-ಮಿತ್ರಾದಯಃಸಸ್ತ್ರೀಕಾಃ ಸುರ-ಪುಂಗವಾಃ ಪ್ರತಿ-ದಿನಂ ಕುರ್ವಂತು ನೋ ಮಂಗಲಮ್ || ೨ || ವಿಶ್ವಾಮಿತ್ರ-ಪರಾಶರೌರ್ವ-ಭೃಗವೋಽಗಸ್ತ್ಯಃ ಪುಲಸ್ತ್ಯಃ ಕ್ರತುಃಶ್ರೀಮಾನತ್ರಿ-ಮರೀಚ್ಯುಚಥ್ಯ-ಪುಲಹಾಃ ಶಕ್ತಿರ್-ವಸಿಷ್ಠೋಽಂಗಿರಾಃಮಾಂಡವ್ಯೋ ಜಮದಗ್ನಿ-ಗೌತಮ-ಭರದ್ವಾಜಾದಯ-ಸ್ತಾಪಸಾಃಶ್ರೀಮದ್-ವಿಷ್ಣು-ಪದಾಂಬುಜೈಕ-ಶರಣಾಃ ಕುರ್ವಂತು ನೋ ಮಂಗಲಮ್ || ೩ ||…

    , ,
  • Tulasi mahatmyam

    Recitation by Shri Nagendra Udupa ಪಾಪಾನಿ ಯಾನಿ ರವಿಸೂನು ಪಟಸ್ಥಿತಾನಿಗೋಬ್ರಹ್ಮ-ಬಾಲ-ಪಿತೃ-ಮಾತೃ-ವಧಾದಿಕಾನಿ |ನಶ್ಯಂತಿ ತಾನಿ ತುಲಸೀವನದರ್ಶನೇನಗೋಕೋಟಿ ದಾನ ಸದೃಶಂ ಫಲಮಾಪ್ನುವಂತಿ || ೧ || ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ಥತಾ |ವಾಸುದೇವಾದಯೋ ದೇವಾ ವಸಂತಿ ತುಲಸೀವನೇ || ೨ || ತುಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ |ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ || ೩ || ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ |ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ || ೪ ||ತುಲಸಿ…

  • Maleya dayamado

    Composer: Shri Helavanakatte Giriyamma ಮಳೆಯ ದಯಮಾಡೊ ಶ್ರೀರಂಗ ನಿಮ್ಮಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದುತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡುದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ||೧|| ಧಗೆಯಾಗಿ ಇನ್ನು ದ್ರವಗುಂದದ ಬಾವಿಯ ನೀರುಮಗಿ ಮಗಿದು ಪಾತ್ರೆಯಲಿ ನಾರಿಯರುಹಗಲೆಲ್ಲ ತರುತಿಹರು ಯೋಚನೆಯ ಮಾಡುತಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ ||೨|| ಬಂದು ಪೋದವು ಜ್ಯೇಷ್ಠ ಆಷಾಢ ಶ್ರಾವಣಬಂದಿದೆ ಭಾದ್ರಪದ ಮಾಸವೀಗಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊಸಂದೇಹವಿನ್ಯಾಕೆ ಹೆಳವನಕಟ್ಟೆ ರಂಗ…

    ,

error: Content is protected !!