-
Guru Purandara dasare
Composer: Shri Vijaya dasaru ಗುರು ಪುರಂದರ ದಾಸರೇ ನಿಮ್ಮಚರಣ ಕಮಲವ ನಂಬಿದೆ ||ಪ||ಗರುವ ರಹಿತನ ಮಾಡಿ ಎನ್ನನುಪೊರೆವ ಭಾರವು ನಿಮ್ಮದೆ ||ಅ.ಪ|| ಒಂದು ಅರಿಯದ ಮಂದಮತಿ ನಾನ್ಇಂದು ನಿಮ್ಮನು ವಂದಿಪೆಇಂದಿರೇಶನ ಪಾದ ತೋರಿಸೊತಂದೆ […]
-
Kolhapura nilaye
Composer: Shri Vijaya dasaru ಕೊಲ್ಹಾಪುರ ನಿಲಯೇ ಸರಸಿಜಾಲಯೆ ಹರಿವಲ್ಲಭೆ ಬಲು ಸುಲಭೆ ||ಪ|| ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆಲೋಕ ಜನನಿ ಕಾಮಿನಿ ಸಾಕಾರ ಗುಣವಂತೆಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ ||೧|| ಕೋಲ […]
-
Haribhaktara Mahima Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಶ್ರೀಹರಿಭಕ್ತರ ಮಹಿಮೆ ಸುಳಾದಿ(ಶ್ರೀಹರಿಯು ಭಕ್ತರಲ್ಲಿ ಮಾಡುವ ವಾತ್ಸಲ್ಯ)ರಾಗ: ಸಾವೇರಿ ಧ್ರುವತಾಳಭಕುತರ ಸೃಷ್ಟಿಯೇವೆ ನಿನ್ನ ಸೃಷ್ಟಿಯೊ ದೇವಭಕುತರ ಸ್ಥಿತಿಯೇವೆ ನಿನಗೆ ಸ್ಥಿತಿಯು ಸ್ವಾಮಿಭಕುತರ ಲಯವೆ ನೋಡು ನಿನಗೆ ಲಯವು ಇನ್ನುಭಕುತರ ಪ್ರೇರಣವೆ […]