-
Gokuladolage Iralarevamma
Composer : Shri Purandara dasaru ರಾಗ: ಹಿಂದೋಳ, ಏಕತಾಳ ಗೋಕುಲದೊಳಗಿರಲಾರೆವಮ್ಮ | ಗೋಪ್ಯಮ್ಮ ಕೇಳೆ |ಸಾಕು ಸಾಕು ನಮಗೇಕೀ ವ್ರಜವು | ಆ ಕೃಷ್ಣನ ಕಾಟದಿ || ಪ || ಪಾಲು ಮೊಸರು […]
-
Ane bantaane
Composer : Shri Prasannavenkata dasaru ಆನೆ ಬಂತಾನೆ ಬಂತಾನೆ ಬಂತಮ್ಮದಾನವ ಕದಳಿಯ ಕಾನನ ಮುರಿಯುತ ||ಪ|| ಗುಂಗುರುಗುರುಳ ನೀಲಾಂಗ ಚೆಲ್ವಾನೆಕಂಗಳಿಗ್ ಹೊಳೆವ ವ್ಯಾಂಘ್ರಾಗುಳಿ ಆನೆಭಂಗಾರದಣುಗಂಟೆ ಶೃಂಗಾರದಾನೆಮಂಗಳ ತಿಲಕದ ರಂಗನೆಂಬಾನೆ ||೧|| ಕೆಳದಿ ಗೋಪಿಯರೊಳು […]
-
Elli mayavadane
Composer : Shri Vyasarajaru ಎಲ್ಲಿ ಮಾಯವಾದನೆ ರಂಗಯ್ಯನು ||ಪ||ಎಲ್ಲಿ ಮಾಯವಾದ ಪುಲ್ಲನಾಭ ಕೃಷ್ಣಚೆಲ್ಲೆಗಂಗಳೆಯರು ಹುಡುಕ ಹೋಗುವ ಬನ್ನಿ ||ಅ.ಪ|| ಮಂದಗಮನೆಯರೆಲ್ಲ ಕೃಷ್ಣನ ಕೂಡೆಚಂದದಿ ಇದ್ದೆವಲ್ಲಕಂದರ್ಪನ ಬಾಧೆಗೆ ಗುರಿಯ ಮಾಡಿದನಲ್ಲಮಂದಮತಿಯು ನಮಗೆ ಬಂದು ಒದಗಿತಲ್ಲ […]