-
Tamburi meetidava
Composer : Shri Purandara dasaru ತಂಬೂರಿ ಮೀಟಿದವ, ಭವಾಭ್ಧಿ ದಾಟಿದವ |ತಾಳವ ತಟ್ಟಿದವ , ಸುರರೊಳು ಸೇರಿದವ |ಪ| ಗೆಜ್ಜೆಯ ಕಟ್ಟಿದವ ,ಖಳರೆದಯೆ ಮೆಟ್ಟಿದವ |ಗಾಯನ ಪಾಡಿದವ , ಹರಿಮೂರ್ತಿಯ ನೋಡಿದವ |೧| […]
-
Yadava nee baa
Composer : Shri Purandara dasaru ಯಾದವ ನಿ ಬಾ ಯದುಕುಲ ನಂದನಮಾಧವ ಮಧುಸೂದನ ಬಾರೋ || ಪ|| ಸೋದರ ಮಾವನ ಮದುರೆಲಿ ಮಡುಹಿದಯಶೋದ ನಂದನ ನೀ ಬಾರೋ ||ಅಪ|| ಶಂಖ ಚಕ್ರವು ಕೈಯೇಲಿ […]
-
Gopi kel ninna maga
Composer : Shri Shrida vittala ಗೋಪಿ ಕೇಳ್ ನಿನ್ನ ಮಗ ಜಾರಇವ ಚೋರ ಸುಕುಮಾರ || ಪ || ಮುದದಿ ಮುಕುಂದ ಸದನಕ ಬಂದಾ,ದಧಿಯ ಮೀಸಲು ಬೆಣ್ಣೆ ತಿಂದ,ನಿನ್ನಾ ಕಂದಾ, ಆನಂದಾ [ಅ.ಪ] […]
