Hari

  • Endendu intha chodya

    Composer : Shri kanakadasaru ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೋ |ಪ| ಅಂಗಡಿಯ ಬೀದಿಯೊಳೊಂದು ಆಕಳ ಕರು ನುಂಗಿತುಲಂಘಿಸುವ ಹುಲಿಯ ಕಂಡು ನರಿಯು ನುಂಗಿತು [೧] ಹುತ್ತದೊಳಾಡುವ ಸರ್ಪ ಮತ್ತಗಜವ ನುಂಗಿತುಉತ್ತರ ದಿಶೆಯೊಳು ಬೆಳದಿಂಗಳಾಯಿತಮ್ಮಾ […]

  • Innu daya barade

    Composer : Shri Purandara dasaru ಇನ್ನೂ ದಯಬಾರದೆ ದಾಸನ ಮೇಲೆಪನ್ನಗ ಶಯನ ಶ್ರೀ ಪರಮಪುರುಷ ಹರಿಯೇ [ಪ] ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿನಾನಾ ಯೋನಿಗಳಲ್ಲಿ ನಲಿದು ಪುಟ್ಟಿನಾನು ನನ್ನದು ಎಂಬ ನರಕದೊಳಗೆ ಬಿದ್ದುನೀನೇ […]

  • Guruvina gulama

    Composer : Shri Purandara dasaru ಆವಿನ ಕೊಂಬಿನ ತುದಿಯಲ್ಲಿ ಸಾಸಿವೆನಿಂತಷ್ಟು ಕಾಲವೇನಿನ್ನ ನೆನೆದ ಜೀವರು ಮುಕ್ತನಾಗುವರೊಸದಾ ಕಾಲವು ಹರೀ ಹರೀ ಹರೀ ಎಂದು ವದರುತಾನಿರುವಈ ಜೀವರು ಮುಕ್ತರಾಗುವದಕ್ಕೆಏನು ಸಂಶಯವೋ ಪುರಂದರವಿಠಲ || ಗುರುವಿನ […]

error: Content is protected !!