-
Darmya dura nillu – Lavani pada
Composer : Shri Shrida vittala Expln by Shri Kesava Rao Tadipatri ದಾರ್ಮ್ಯಾ ದೂರ ನಿಲ್ಲು ದಾರಿಕಟ್ಟಿ ಬರದಿರುಯಾರಿಗಾಗಿ ಮಾರಬಂದೆ ಹಾಲ್ ಮೊಸರಾ, ಹೇಳ್ ನಿನ್ನ ಹೆಸರಾದೂರ್ ದೂರಲ್ಲ ಕೋಲ್ ಕಾರ […]
-
Dangurava saari hariya
Composer : Shri Purandara dasaru ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರುಭೂ ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು || ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದುಬಿಡದೆ ಢಣಾ ಢಣಾರೆಂದು ಬಡಿದು ಚಪ್ಪಾಳಿಕ್ಕುತಾ || […]
-
Nidre madida ranga
Composer : Shri Vadirajaru ನಿದ್ರೆ ಮಾಡಿದ ರಂಗ ನಿದ್ರೆ ಮಾಡಿದಭದ್ರ ಹಾಸಿಗೆ ಮೇಲೆಸಮುದ್ರ ರಾಜನ ಮಗಳ ಸಹಿತ [ಪ.] ವೇದಕದ್ದ ಅಸುರನಿಗಾಗಿಆ ಮತ್ಸ್ಯ ರೂಪವ ಧರಿಸಿಸಾಧಿಸಿ ಅಸುರನ ಕೊಂದವಾರಿಜಾಕ್ಷ ಬಳಲಿ ಬಂದು (೧) […]
