Hari

  • Idu ninage dharmave

    Composer : Shri Jagannatha dasaru ಇದು ನಿನಗೆ ಧರ್ಮವೇ ಇಂದಿರೇಶಬದಿಗ ನೀನಾಗಿದ್ದು ಭೀತಿ ಪಡಿಸುವುದು ||ಪ|| ನಿನ್ನ ಗುಣಗಳ ತುತಿಸಿ ನಿನ್ನನೆ ಹಾರೈಸಿನಿನ್ನವರ ಪ್ರೀತಿಯನು ಸಂಪಾದಿಸಿಅನ್ಯರನು ಲೆಕ್ಕಿಸದೆ ಚೆನ್ನಾಗಿ ಬಾಳುವಮಾನವನ ಈ ಪರಿಯ […]

  • Barayya dayamadi

    Composer : Shri Satyadharma teertharu Sri Satya Dharma Tirtharu – 1797 – 1830ಅಗಾಧಬೋಧ ಸಂಭೂತ ಶಾಸ್ತ್ರಭಾವಾವಬೋಧಕಾನ್ |ಭಾವಯೇ ಭಾವುಕಾಯಾಹಂ ಸತ್ಯಧರ್ಮಾಭಿಧಾನ್ ಗುರೂನ್अगाधबोध संभूत शास्त्रभावावबोधकान् ।भावये भावुकायाहं सत्यधर्माभिधान् गुरून् […]

  • Tantrasara

    Composer : Shri Varadendra Tirtharu ಶ್ರೀ ವರದೇಂದ್ರ ತೀರ್ಥ ವಿರಚಿತಓಂಕಾರ, ಮಂತ್ರ ವರ್ಣಗಳ ಉತ್ಪತ್ತಿತಂತ್ರಸಾರ(ಪ್ರಕಾಶಸಂಹಿತೆ ಅಧ್ಯಾಯ ೧ ರಲ್ಲಿರುವಂತೆ)೧೬ ಪದ, ರಾಗ : ಸಾವೇರಿ, ಝಂಪಿತಾಳ ಪಾಹಿ ಪಂಕೇರು ಹೇಕ್ಷಣ ಸರ್ವ ಕಾಮದಾ […]

error: Content is protected !!