-
Rama Manoharane
Composer : Shri Jagannatha dasaru ರಮಾ ಮನೋಹರನೆ ದೀನ ಪತಿತ ಪಾವನಾ ||ಪ|| ಚೆಂದದಿಂದ ವೇದ ತಂದ ಮಂದರೋದ್ಧರಾಅರವಿಂದ ನಯನ ಬಂದು ರಕ್ಷಿಸೊ ಇಂದು ಭೂಧರಾ ||೧|| ಕರುಳಮಾಲೆ ಧರಿಸಿದ ಶ್ರೀ ವರದ […]
-
Ninna sankalpanusara mado
Composer : Shri Jagannatha dasaru ನಿನ್ನ ಸಂಕಲ್ಪಾನುಸಾರ ಮಾಡೊ || ಪ ||ಎನ್ನ ಸಾಕುವ ಧೊರೆಯೆ ತಿಳಿದು ನೀ ನೋಡಯ್ಯ || ಅ ಪ || ಪಾತ್ರನೆಂದೆನಿಸೊ ಬಹು ಪಾಪಾತ್ಮನೆಂದೆನಿಸೊ |ಶ್ರೋತ್ರಿಯನೆಂದೆನಿಸೊ ಶುಂಠನೆನಿಸೊ […]
-
Ava rogavu enage
Composer : Shri Gopala dasaru Expl by Shri Kesava Rao Tadipatri ಆವ ರೋಗವು ಎನಗೆ ದೇವ ಧನ್ವಂತ್ರಿಸಾವಧಾನದಿ ಎನ್ನ ಕೈ ಪಿಡಿದು ನೋಡಯ್ಯ ||ಪ||ಸಾವಧಾನದಿ ಕೈಯ್ಯ ಪಿಡಿದು ನೋಡಯ್ಯಸಾವಧಾನದಿ ಕೈಯ್ಯ […]
