-
Dasoham tava dasoham
Composer : Shri Jagannatha dasaru Expln by Shri Kesava Rao Tadipatri ದಾಸೋಹಂ ದಾಸೋಹಂ ತವದಾಸೋಹಂ ದಾಸೋಹಂವಾಸುದೇವವಿಗತಾಘ ಸಂಘ ತವ [ಪ] ಜೀವಾಂತರ್ಗತ ಜೀವ ನಿಯಾಮಕಜೀವವಿಲಕ್ಷಣ ಜೀವನದಜೀವಾಧಾರಕ ಜೀವರೂಪ ರಾಜೀವಭವಜನಕ ಜೀವೇಶ್ವರ […]
-
Rathavanerida Rathikanyare
Composer : Shri Jagannatha dasaru ರಥವನೇರಿದ ರಥಿಕನ್ಯಾರೇ ಪೇಳಮ್ಮಯ್ಯ |ಕಥಿತ ಧ್ಯಾತ ಸಂಸ್ತುತ ವಿತತಾನತಹಿತಕರ ದಿವಿಷತ್ ಪತಿ ಕಾಣಮ್ಮ ||ಪ|| ಹಾಟಕ ರತ್ನ ಸುಪೀಠ ಮಧ್ಯಮಂಟಪದಿ ಪೇಳಮ್ಮಯ್ಯ,ಕೋಟಿ ಭಾಸ್ಕರ ಪ್ರಭಾಟೋಪದಿರಾಜಿಸುವ ಪೇಳಮ್ಮಯ್ಯ,ತಾಟಂಕಯುತ ವಧೂಟಿಯರಿಕ್ಕೆಲದಲಿಹ […]
-
Yatara bhaya srinathana
Composer : Shri Jagannatha dasaru ಶ್ರೀ ಜಗನ್ನಾಥದಾಸರ ರಚನೆ , ರಾಗ: ಜಂಜೂಟಿ , ಆದಿತಾಳಯಾತರ ಭಯ ಶ್ರೀನಾಥನ ಪರಮ ಸು –ಪ್ರೀತಿಯ ಪಡೆದವಗೆ ॥ ಪ ॥ಕಾತರ ಪಡದಲೆ ಪಾತಕಹರ ವಿಧಿತಾತನೆ […]
