-
Meenatmanagi – Dashavatara kriti
Composer : Shri Indiresha ankita ಮೀನಾತ್ಮನಾಗಿ ಭವ ದೀನಾತ್ಮ ಜನಗಳಿಗೆಜ್ಞಾನಾರ್ಥವಾಗಿ ನದಿಯೋಳ್ಸ್ನಾನಾರ್ಥ ಮುಣಗಿರುವ ಶೋಣೀತ ಸತ್ಯವೃತಪಾಣೀಲಿ ಬಂದು ಭರದೀಮಾನವರಂತೆ ಮೃದು ವಾಣೀಲಿ ತನಗೆಭೂಸ್ಥಾನವಾ ಬೇಡಿ ಬೆಳೆದೂಪಾನೀಯ ಪಾತ್ರಸ್ವ ವಿಷಾಣಾದಿ ಧರಿಸಿರವಿ ಸೂನುನ ಮಾಡಿಹನು [೧] ವೃಂದಾರಕಾರು ಬಲ ವೃಂದಾವಕೂಡಿ ಗಿರಿಯಿಂದಾಲೆ ಕ್ಷೀರಧಿಯನೂವಂದಾಗಿ ಮಥಿಸುತಿರೆ ಸಿಂಧೂವಿನೋಳ್ಜರಿದು ಪೊಂದೀತು ತತ್ತಳವನೂಮಂದಾತ್ಮರಾದು ಭಯ ಮಂದೀಯ ನೋಡಿಬೆನ್ನಿಂದಾಲೆಯೆತ್ತಿ ಸುಧೆಯಾತಂದ್ಯೋರು ರೂಪನಮರಿಂದ್ರಾರಿಗಿತ್ತುದಿತಿಜೇಂದ್ರಾರ ಮೋಹಿಸಿದನು [೨] ಕ್ಷೋಣೀಶ ಕ್ಷೋಣೀಯನೆತ್ತಿ ಪಥಿದಾನಾವ ತಡಿಯುತಿರಲೂನಾಸವಾತ್ಮನ ವನ್ಹಾನೀಯ ಮಾಡಿನಿಜ ಸೂನೂಗೆ ಒಪ್ಪಿಸಿದನುಣೇಶ ಜಾತ ನಿಜಮಾನಿನೀ ಸಹಿತಸಂಸ್ಥಾನಾದಿ ಕೂತು ಸುಖದೀತಾನವರಾನ…
-
Ele manave Hari
Composer : Shri Purandara dasaru ಎಲೆ ಮನವೇ ಹರಿ ಧ್ಯಾನವ ಮಾಡು [ಪ] ಎಲೆ ಜಿಹ್ವೆ ಕೇಳು ಕೇಶವನ ಗುಣಗಳ ನುತಿಸು |ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು |ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ |ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ [೧] ಎಲೆ ನೇತ್ರಗಳಿರ ಶ್ರೀ ಕೃಷ್ಣ ಮೂರ್ತಿಯ ನೋಡಿ |ಎಲೆ ಪಾದಗಳಿರ ಹರಿಯಾತ್ರೆಯನೆ ಮಾಡಿ |ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ |ತುಳಸೀ ಪರಿಮಳವನಾಘ್ರಾಣಿಸುವುದ್ ಅನುದಿನವು [೨] ಎಲೆ ಶಿರವೆ ನೀ ಕೇಳ್ ಅಧೋಕ್ಷಜನ…
-
Muddu suriyutane
Composer : Shri Pradyumna Tirtharu ಮುದ್ದು ಸುರಿಯುತಾನೆ ನೋಡಿ ಕೃಷ್ಣ [ಪ] ಮುದ್ದು ಸುರಿಯುತಾನೆ ಸಿದ್ಧ ಜನರ ವಂದ್ಯಮಧ್ವವಲ್ಲಭ ಕೃಷ್ಣ ಹೃದ್ವನಜದಲಿ ಬಲ್ [ಅ.ಪ] ತ್ರಿವಂಗಿ ಭಾವದಿ ಶ್ರೀ ವೇಣುಪಿಡಿದು ತಾಸಾವೇರಿ ಮೊದಲಾದ ರಾಗವ ಪಾಡುತ (೧) ಬಲದ ಪಾದದಿ ಚೆಲುವ ಎಡದ ಪಾದವನಿಟ್ಟುನಳಿನಮುಖಿ ರುಕ್ಮಿಣಿ ಬಲ ಸತ್ಯಭಾಮೇರಿಂದ (೨) ಧ್ವಜ ವಜ್ರಾಂಕುಶ ಚಕ್ರ ಕಂಜಚಿನ್ಹೆಗಳಿಂದ ತೇಜಮುಕುಟ ಶಿರಶ್ಚಕ್ರ ಶೋಭಿತಮುಖ (೩) ಶ್ರೀ ಪಾದರಾಯರಿಗೆ ಸ್ವಪ್ನಲಬ್ಧನಾಗಿಶ್ರೀ ಪದ್ಮಭವಂದ್ಯ ಪ್ರತ್ಯಕ್ಷ ವ್ಯಾಸಮುನಿಗೆ (೪) ಶ್ರೀ ನರಹರಿಯು ತಾ…
