Adhika masa

  • Narayana Varma – Sharanara Sharanya

    Composer : Shri Uragadrivasa vittala, Raga:Saveri ಶ್ರೀ ಉರಗಾದ್ರಿವಾಸ ವಿಠಲ ದಾಸಾರ್ಯ ವಿರಚಿತಶ್ರೀ ನಾರಾಯಣವರ್ಮರಾಗ: ಸಾವೇರಿ ಶರಣರ ಶರಣ್ಯ ನಾರಾಯಣ|ಭಕುತರ ಸಂರಕ್ಷಣಾ ನಾರಾಯಣ || ಪ. || ಖಗಪನ ಸ್ಕಂದರೋಹ ಅಘದೂರ ಅಭಯಹಸ್ತಸ್ವಗತ ಭೇದ ಶೂನ್ಯ ಸರ್ವಾವಸ್ಥೆಯೊಳೆನ್ನವಿಗತ ಕ್ಲೇಶನ ಮಾಡಿ ಸತತ ಕಾಪಾಡಲಿನಿಗಮವಿನುತ ಜಗದಾದಿ ವಂದ್ಯನೆ ದೇವಾ || ೧ || ವರುಣಪಾಶಂಗಳಂ ಜಲಚರ ಜಂತುಗಳು | ಮತ್ಸ್ಯಮೂರುತಿ ತಾ ರಕ್ಷಕನಾಗಿರಲಿಧಾರುಣಿ ನೆಲದೊಳು ಶ್ರೀ ವಾಮನ ಕಾಯಲಿಸರ್ವಾಕಾಶದೊಳು ತ್ರಿವಿಕ್ರಮ ಕಾಯಲಿ || ೨ || ದುರ್ಗರಣಾಗ್ರವನ…

  • Vishnvashtaka – Kavudo Hari

    Composer : Shri Shri Gurugovinda dasaru ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ) ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ [ಪ] ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ [ಅ.ಪ] ನಿತ್ಯ ನೂತನ | ನಿರ್ವಿಕಾರನೆ |ಸತ್ಯನೆ ನೀ ನಿತ್ಯನೇಭೃತ್ಯ ವತ್ಸಲ | ಭವವನಾನಲ |ಕೃತ್ಯನೆ ದಯ ಪೂರ್ಣನೇ ||ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ |ಕರ್ತನೇ ನಿರ್ಲಿಪ್ತನೇಸತ್ಯ ಕಾಮ ಶರಣ ಶಾಶ್ವತ |ಸ್ತುತ್ಯನೇ ಜಗದ್ ವ್ಯಾಪ್ತನೇ [೧] ಸರ್ವ ಪ್ರೇರಕ ಸರ್ವ ಚೇಷ್ಟಕ |ಸರ್ವ ನಿಯಮನ…

  • Deva Banda namma

    Composer : Shri Purandara dasaru ದೇವ ಬಂದಾ ನಮ್ಮ ಸ್ವಾಮಿ ಬಂದಾನೋದೇವರ ದೇವ ಶಿಖಾಮಣಿ ಬಂದನೋ || ಉರಗ ಶಯನ ಬಂದಾ ಗರುಡಗಮನ ಬಂದಾನರ ಗೊಲಿದವ ಬಂದಾ ನಾರಾಯಣ ಬಂದನೋ |೧| ಮಂದರೋಧ್ಧರ ಬಂದಾ ಮಾಮನೋಹರ ಬಂದಾವೃಂದಾವನ ಪತಿ ಗೋವಿಂದ ಬಂದನೋ |೨| ನಕ್ರಹರನು ಬಂದಾ ಚಕ್ರಧರನು ಬಂದಾಅಕ್ರೂರ ಗೊಲಿದ ತ್ರಿವಿಕ್ರಮ ಬಂದನೋ |೩| ಪಕ್ಷಿ ವಾಹನ ಬಂದಾ ಲಕ್ಷ್ಮಣಾಗ್ರಜ ಬಂದಾಅಕ್ಷಯ ಫಲದ ಶ್ರೀ ಲಕ್ಷ್ಮೀ ರಮಣ ಬಂದನೋ |೪| ನಿಗಮ ಗೋಚರ ಬಂದಾ ನಿತ್ಯ…

error: Content is protected !!