Author: Daasa

  • Ranganatha Mahima Suladi – Vijayadasaru

    ರಾಗ: ಕಾಂಬೋಧಿಧ್ರುವತಾಳಇಂದ್ರಾದಿಗಳು ತಮ್ಮ ಸಂದಣಿಯಾ ಸಮೇತ |ಒಂದಾರು ಪ್ರಾಕಾರ ಒಂದಾರು ಬೀದಿಯೊಳು |ನಿಂದು ನಿರ್ಮಳರಾಗಿ ಒಂದೊಂದು ಪರಿ ರಂಗ |ಮಂದಿರದಲ್ಲಿದ್ದ ಇಂದಿರೇಶನ ಪಾದ |ದ್ವಂದ್ವವ ಎಣಿಸಿ ಒಂದೊಂದು ಗುಣಗಳ |ನಂದವ ನೆನೆವುತ್ತ ಮುಂದುಗಾಣದ ಸುಖ – |ಸಿಂಧುವಿನೊಳಿಪ್ಪರು ಕಂಧರವನ್ನು ತೂಗಿ |ಗಂಧರ್ವ ತುಂಬುರ ನಾರಂದನು ಮಹತಿ – |ಯಿಂದ ನುಡಿಸಿ ತಾರಾ ಮಂದರದಿಂದಲಿ |ಕಂದೆರದೂ ಮುಚ್ಚಿ ಕಂದನ ನುಡಿಯಂತೆ |ಒಂದೊಂದು ಕೀರ್ತಿಸಿ ವಂದನೆ ಮಾಡಲು |ಬಂದ ಶರೀರ ಸಾಲದೆಂದೆಂಬೊ ಗಾದೆಯಾಗೆ |ಮಂದರಧರ ಗೋವಿಂದ ವಿಜಯವಿಠ್ಠಲ |ಸುಂದರವಿಗ್ರಹ ಒಂದೆ…

  • Kankanakara Suladi – Vijayadasaru

    ಕಂಕಣಾಕಾರ ಸುಳಾದಿ , ಶ್ರೀ ವಿಜಯದಾಸರ ರಚನೆ , ರಾಗ: ಸಾವೇರಿ ಧ್ರುವತಾಳಕಂಕಣಾಕಾರವನ್ನು ಬರೆದು ಅದರ ಮಧ್ಯಓಂಕಾರ ಎರಡು ಎಡ – ಬಲದಿ ರಚಿಸಿಶಂಕೆ ಇಲ್ಲದೆ ನಡುವೆ ಘೃಣಿಯೆಂದು ಲಿಪಿಸಿ ಮೀ –ನಾಂಕನಯ್ಯನ ಪೀಠಸ್ಠಳವಿದೆಂದುಬಿಂಕದಲಿ ಸ್ವರದೊಳಗೆ ಕಡಿಯಣಾ ಸ್ವರವೆರಡಾ –ಲಂಕಾರವನೆ ಮಾಡಿ ಅದರ ಬಳಿಯಕಂಕಣಾಕಾರವನ್ನು ಒಳಗೆ ಮಾಡಿಕೊಂಡುಮಂಕುಮತಿಯ ತೊರೆದು ತ್ರಿಕೋಣಸುತ್ತಿಸಿಶ್ರೀಂಕಾರ ಇಚ್ಛಾಶಕ್ತಿ ಕ್ಲೀಂಕಾರ ಕ್ರಿಯಾಶಕ್ತಿಹ್ರೀಂಕಾರ ಜ್ಞಾನಶಕ್ತಿ ಮೂರು ಮೂಲೆಗೆ ಬರೆಯೊಪಂಕಜ ಪಾಣಿಯು ಶ್ರೀ – ಭೂ – ದುರ್ಗಾನಾಮಕಳುಪಂಕಜಾಕ್ಷನ ರೂಪ ಮೂರು ಉಂಟುಕಂಕಣಾಕಾರ ಮರಳೆ ತ್ರಿಕೋಣ ಮೇಲೆ…

  • Ramavatara Suladi – Vijayadasaru

    ಶ್ರೀರಾಮದೇವರ ಸುಳಾದಿರಾಗ: ಮಧ್ಯಮಾವತಿ ಧ್ರುವತಾಳರಾಜ ರಾಜರಮಣಿ ರಾಜಶೇಖರ ವಿನುತಾರಾಜ ತೇಜೋನಿಧಿ ರಾಜಾಧೀಶರಾಜಹಂಸಾ ನಯನಾ ರಾಜಶೇಖರ ವಿ –ರಾಜಿತ ಕೀರ್ತಿ ಗಜರಾಜವರದಾರಾಜವದನಾ ರಿಪುರಾಜ ಮಸ್ತಕಶೂಲಾರಾಜರಾಜೋತ್ತುಮ ರಾಜವಿನುತಾರಾಜೀವದೊಳಗಿದ್ದ ರಾಜೀವನ ಪುಟ್ಟಿಸಿದರಾಜಮಾರ್ತಾಂಡ ದ್ವಿಜರಾಜಗಮನಾರಾಜ ರಾಜರು ನಿನ್ನ ರಾಜಿಸುವ ಚರಣಾ –ರಾಜೀವದಲ್ಲಿ ವಾಲಗ ಮಾಳ್ಪರುರಾಜ ರಾಜಾಗ್ರಣ್ಯ ರಾಜಾಭಿಷೇಕಕ್ಕೆರಾಜ ನೀನಲ್ಲದೆ ರಾಜರುಂಟೇರಾಜಗಂಭೀರ ಅಪರಾಜಿತನಾಮ ನಮ್ಮ ವಿಜಯವಿಟ್ಠಲ ರಂಗ –ರಾಜ ಸಮುದ್ರರಾಜ ಶಯನನೆ || ೧ || ಮಟ್ಟತಾಳ ದಶಶಿರನೆಂಬುವನು ಅಸಮ ವೀರನಾಗಿಬಿಸನಿಧಿ ಮಧ್ಯದಲ್ಲಿ ತ್ರಿದಶರ ಶೆರೆಯಿಡಲುದಶದಿಕ್ಕಿನ ಒಳಗೆ ಪೆಸರಾಗಿ ಪಸರಿಸುತಪಶುಪನ ವರದಿಂದ ಕುಸಿಯದಲಿರುತಿರೇಅಸುರನ ಉಪಹತಿಗೆ…

error: Content is protected !!